Webdunia - Bharat's app for daily news and videos

Install App

ಬೆರಳುಗಳ ಮೂಲಕ ಈ ರೀತಿ ನಿಮ್ಮ ಸ್ವಭಾವ ತಿಳಿಯಬಹುದಂತೆ

Webdunia
ಮಂಗಳವಾರ, 29 ಸೆಪ್ಟಂಬರ್ 2020 (09:19 IST)
ಬೆಂಗಳೂರು :  ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಕೈಬೆರಳುಗಳ ಮೂಲಕ ನಮ್ಮ ಭವಿಷ್ಯವನ್ನು, ಗುಣಸ್ವಭಾವವನ್ನು ತಿಳಿದುಕೊಳ್ಳಬಹುದಂತೆ ಹೇಗೆ ಎಂಬುದನ್ನು ತಿಳಿಯೋಣ.

ಉಂಗುರದ ಬೆರಳು ಹೆಚ್ಚು ಉದ್ದವಿರುವ ಮಹಿಳೆಯರು ಮತ್ತು ಪುರುಷರಿಗೆ ಹಾರ್ಮೋನ್ ಪ್ರಮಾಣ ಹೆಚ್ಚಾಗಿರುವುದರಿಂದ ಅವರು ಹೆಚ್ಚು ಮಂದಿಯ ಸಾಂಗತ್ಯ ಬಯಸಲು ಇಚ್ಚಿಸುತ್ತಾರಂತೆ.

ತೋರು ಬೆರಳು ಹಾಗೂ ಉಂಗುರದ ಬೆರಳಿನ ಉದ್ದ ಸಮವಾಗಿದ್ದರೆ ಅಂತಹ ಗಂಡು ಹೆಣ್ಣು ದೀರ್ಘಕಾಲೀನ ಬೆಸುಗೆಯನ್ನು ಹೊಂದಿರುತ್ತಾರಂತೆ. ಹಾಗೇ ಬಲಗೈನ ಉಂಗುರದ ಬೆರಳು , ತೋರು ಬೆರಳಿಗಿಂತ ಹೆಚ್ಚು ಉದ್ದವಾಗಿದ್ದರೆ ಅಂತವರು ಸಂಗಾತಿಗೆ ಹೆಚ್ಚು ನಿಷ್ಠಾವಂತರಾಗಿರುವುದಿಲ್ಲವಂತೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments