Publish Date: Fri, 22 May 2020 (08:20 IST)
Updated Date: Fri, 22 May 2020 (08:29 IST)
ಬೆಂಗಳೂರು : ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುತ್ತಾರೆ. ಆದರೆ ದೇವರ ಅನುಗ್ರಹ ಸಂಪೂರ್ಣ ಪಡೆಯಲು ಬರೀ ಒಂದೇ ತುಳಸಿ ಗಿಡವನ್ನು ಪೂಜಿಸಿದರೆ ಸಾಕಾಗಲ್ಲ. ಅದರಜೊತೆಗೆ ಈ ಎರಡು ತುಳಸಿಯನ್ನು ಜೊತೆಯಾಗಿ ನೆಟ್ಟು ಪೂಜಿಸಬೇಕು.
ಮನೆಯ ಎದುರಿನ ತುಳಸಿ ಕಟ್ಟೆಯಲ್ಲಿ ಲಕ್ಷ್ಮೀ ತುಳಸಿ ಮತ್ತು ಕೃಷ್ಣ ತುಳಸಿಯನ್ನು ಜೊತೆಯಲ್ಲಿ ನೆಟ್ಟು ಅರಶಿನ ದಾರವನ್ನು ಸೇರಿಸಿ ಕಟ್ಟಿ ಎರಡನ್ನು ಜೊತೆಯಾಗಿ ಪೂಜೆ ಮಾಡಬೇಕು. ಇದರಿಂದ ಲಕ್ಷ್ಮೀ ವಿಷ್ಣುವಿನ ಸಂಗಮವಾಗಿ ಮನೆಯಲ್ಲಿ ನಕರಾತ್ಮಕ ಶಕ್ತಿ ನಾಶವಾಗಿ ದೇವರ ಅನುಗ್ರಹ ದೊರೆಯುತ್ತದೆ.