ನೀವು ಐಶ್ವರ್ಯವಂತರಾಗಲು ಕುಬೇರನಿಗೆ ಈ ರೀತಿ ಪೂಜೆ ಮಾಡಿ

Webdunia
ಸೋಮವಾರ, 14 ಸೆಪ್ಟಂಬರ್ 2020 (07:42 IST)
ಬೆಂಗಳೂರು : ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವುದು ಸಹಜ. ಆದರೆ ಈ ಸಮಸ್ಯೆ ನಿವಾರಣೆಯಾಗಲು ಕುಬೇರನಿಗೆ ಈ ರೀತಿ ಪೂಜೆ ಮಾಡಿದರೆ ಸಾಕು.

ಸೋಮವಾರದಂದು ಒಂದು ತಟ್ಟೆಯಲ್ಲಿ ಅಕ್ಷತೆ ಕಾಳನ್ನು ತೆಗೆದುಕೊಂಡು ಅದರಲ್ಲಿ ಕುಬೇರನ ಮೂರ್ತಿಯನ್ನಿಡಿ. ಬಳಿಕ ಬಾದಾಮಿ ಎಲೆಯ ಮೇಲೆ ಅರಶಿನ , ಕುಂಕುಮ ಹಚ್ಚಿ ಬಳಿಕ ಕುಬೇರನನ್ನು ಈ ಎಲೆಯ ಮೇಲೆ ಇಟ್ಟು ಕುಬೇರನಿಗೆ ಅರಶಿನ, ಕುಂಕುಮ, ಅಕ್ಷತೆ ಕಾಳು ಹಾಕಿ ಆಮೇಲೆ ಸಕ್ಕರೆಯನ್ನು ಕುಬೇರನ ಮೇಲೆ ಹಾಕಿ ದೇವರ ಫೋಟೊದ ಮುಂದೆ ಇಟ್ಟು ಪೂಜೆ ಮಾಡಬೇಕು. ಪ್ರತಿ ಸೋಮವಾರದಂದು ಹೀಗೆ ಮಾಡುತ್ತಾ ಬಂದರೆ ನೀವು ಐಶ್ವರ್ಯವಂತರಾಗುತ್ತೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments