Publish Date: Mon, 14 Sep 2020 (07:33 IST)
Updated Date: Mon, 14 Sep 2020 (07:35 IST)
ಬೆಂಗಳೂರು : ಯಾರಿಗೆ ಹೆಚ್ಚು ಶತ್ರುಗಳಿರುತ್ತಾರೋ ಅವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ. ಯಾಕೆಂದರೆ ಶತ್ರುಗಳು ನಮ್ಮ ಏಳಿಗೆಯಾಗದಂತೆ ತಡೆಯೊಡ್ಡುತ್ತಾರೆ. ಆದಕಾರಣ ಈ ಪರಿಹಾರವನ್ನು ಮಾಡಿ.
ಶನಿವಾರ ಅಥವಾ ಅಮವಾಸ್ಯೆಯಂದು 1 ಹಿಡಿ ಸಾಸಿವೆಯನ್ನು ತೆಗೆದುಕೊಂಡು 4 ರಸ್ತೆ ಸೇರುವ ಸ್ಥಳದಲ್ಲಿ ನಿಂತು ಸಾಸಿವೆಯಿಂದ ನಿಮ್ಮ ಎಡ ಮತ್ತು ಬಲಕ್ಕೆ ಸುತ್ತಿಸಿ ಅಲ್ಲೇ ಹಾಕಿ ಹಿಂತಿರುಗಿ ನೋಡದಂತೆ ಬರಬೇಕು. ಬಳಿಕ ಶಿವಾಲಯಕ್ಕೆ ಹೋಗಿ ಅಲ್ಲಿ ಇರುವ ಯಾವುದೇ ಮರವಾಗಲಿ ಅದಕ್ಕೆ ಸಾಸಿವೆ ಎಣ್ನೆಯಿಂದ ದೀಪವನ್ನು ಹಚ್ಚಿ ಅಲ್ಲಿಟ್ಟು ಬರಬೇಕು. ಇದರಿಂದ ಶತ್ರುಗಳು ಕೂಡ ನಿಮ್ಮ ಮಿತ್ರರಾಗುತ್ತಾರೆ.