ಶತ್ರುಗಳು ಕೂಡ ನಿಮ್ಮ ಮಿತ್ರರಾಗಲು ಸಾಸಿವೆಯಿಂದ ಹೀಗೆ ಮಾಡಿ

Webdunia
ಸೋಮವಾರ, 14 ಸೆಪ್ಟಂಬರ್ 2020 (07:33 IST)
ಬೆಂಗಳೂರು : ಯಾರಿಗೆ ಹೆಚ್ಚು ಶತ್ರುಗಳಿರುತ್ತಾರೋ ಅವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ. ಯಾಕೆಂದರೆ ಶತ್ರುಗಳು ನಮ್ಮ ಏಳಿಗೆಯಾಗದಂತೆ ತಡೆಯೊಡ್ಡುತ್ತಾರೆ. ಆದಕಾರಣ ಈ ಪರಿಹಾರವನ್ನು ಮಾಡಿ.

ಶನಿವಾರ ಅಥವಾ ಅಮವಾಸ್ಯೆಯಂದು 1 ಹಿಡಿ ಸಾಸಿವೆಯನ್ನು ತೆಗೆದುಕೊಂಡು 4 ರಸ್ತೆ ಸೇರುವ ಸ್ಥಳದಲ್ಲಿ ನಿಂತು ಸಾಸಿವೆಯಿಂದ ನಿಮ್ಮ ಎಡ ಮತ್ತು ಬಲಕ್ಕೆ ಸುತ್ತಿಸಿ ಅಲ್ಲೇ ಹಾಕಿ ಹಿಂತಿರುಗಿ ನೋಡದಂತೆ  ಬರಬೇಕು. ಬಳಿಕ ಶಿವಾಲಯಕ್ಕೆ ಹೋಗಿ ಅಲ್ಲಿ ಇರುವ ಯಾವುದೇ ಮರವಾಗಲಿ ಅದಕ್ಕೆ ಸಾಸಿವೆ ಎಣ್ನೆಯಿಂದ ದೀಪವನ್ನು ಹಚ್ಚಿ ಅಲ್ಲಿಟ್ಟು ಬರಬೇಕು. ಇದರಿಂದ ಶತ್ರುಗಳು ಕೂಡ ನಿಮ್ಮ ಮಿತ್ರರಾಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments