Daily Horoscope
✕

ರಾಶಿಗನುಗುಣವಾಗಿ ಚಂದ್ರ ತಾರೆಯ ಲಕ್ಷಣಗಳು ಹೀಗಿರುತ್ತವೆ

Webdunia
ಭಾನುವಾರ, 13 ಸೆಪ್ಟಂಬರ್ 2020 (08:53 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಚಂದ್ರತಾರೆಯ ಲಕ್ಷಣಗಳು ಒಂದೊಂದು ರೀತಿಯಲ್ಲಿರುತ್ತವೆ. ಚಂದ್ರ ಮನಸ್ಸಿನ ಭಾವನೆಗಳ ನಿಯಂತ್ರಕ ಎನ್ನುತ್ತಾರೆ. ಹಾಗಿದ್ದರೆ ಚಂದ್ರನ ಪ್ರಭಾವ ಯಾವ ರಾಶಿಯವರ ಮೇಲೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೋಡುತ್ತಾ ಸಾಗೋಣ.

 
ಕುಂಭ
ಗುಂಪಿನೊಳಗೆ ಗೋವಿಂದ ಆಗುವ ಬದಲು ಇತರರಿಂದ ಹೇಗೆ ವ್ಯತ್ಯಸ್ಥವಾಗಿರಬಹುದು ಎಂಬುದರ ಬಗ್ಗೆ ನೀವು ಹೆಚ್ಚು ಗಮನಹರಿಸಬೇಕು. ನಿಮಗೆ ಇತರರನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಅಥವಾ ಒಬ್ಬರ ಒಳ್ಳೆಯ ಸ್ವಭಾವಗಳನ್ನು ಅರಿಯಲು ಕಷ್ಟವಾಗಬಹುದು. ಒಂದು ರೀತಿಯ ಗೊಂದಲ ಕಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ 2026: ಲಕ್ಷ್ಮಿ ದೇವಿಯ ಕೃಪೆಯಿಂದ ಆರ್ಥಿಕ ಪ್ರಗತಿ ಪಡೆಯುವ ರಾಶಿಗಳು

ಸೂರ್ಯ ನಮಸ್ಕಾರ: ಮಂತ್ರಗಳು ಮತ್ತು ಅದರ ಅದ್ಭುತ ಆರೋಗ್ಯ ಪ್ರಯೋಜನಗಳು

ಶ್ರೀ ದಂಡಪಾಣಿ ಪಂಚಕಂ ಸ್ತೋತ್ರವನ್ನು ಓದಿ

ಮನಸ್ಸಿನ ನೆಮ್ಮದಿಗಾಗಿ ಆನಂದ ಲಹರಿ ಸ್ತೋತ್ರ

ಶ್ರೀ ನರಹರ್ಯಷ್ಟಕಂ ಸ್ತೋತ್ರ ಸಂಪೂರ್ಣವಾಗಿ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments