Webdunia - Bharat's app for daily news and videos

Install App

ಋಣಮುಕ್ತರಾಗಬೇಕೆಂದರೆ ಗಣೇಶನನ್ನು ಈ ರೀತಿ ಪೂಜೆ ಮಾಡಿ

ಬೆಂಗಳೂರು
Webdunia
ಮಂಗಳವಾರ, 15 ಸೆಪ್ಟಂಬರ್ 2020 (07:20 IST)
ಬೆಂಗಳೂರು : ನಮಗೆ ಸಮಸ್ಯೆಗಳು ಎದುರಾದಾಗ ಹಣದ  ಕೊರತೆಯಾದಾಗ ಸಾಲ ಮಾಡುತ್ತೇವೆ. ಆದರೆ ಎಷ್ಟೇ ಪ್ರಯತ್ನಪಟ್ಟರು ಈ ಸಾಲ ತೀರಿಸಲು ಆಗುವುದಿಲ್ಲ. ಅಂತವರು ನೀವು ಬಹಳ ಬೇಗ ಋಣಮುಕ್ತರಾಗಬೇಕೆಂದರೆ ಋಣ ವಿಮೋಚಕ ಗಣೇಶನನ್ನು ಈ ರೀತಿ ಪೂಜೆ ಮಾಡಿ.

ಮೂರು ದಿನಗಳ ಕಾಲ ಗಣೇಶನಿಗೆ ಗರಿಕೆ ಹುಲ್ಲಿನಿಂದ ಪೂಜೆ ಮಾಡಿ. ಹಾಗೇ “ಓಂ ಶ್ರೀ ಋಣ ವಿಮೋಚಕ ಗಣಪತಯೇ ನಮೋ ನಮಃ” ಎಂಬ ಮಂತ್ರವನ್ನು ಪಠಿಸುತ್ತಾ ನೂರ ಎಂಟು ಬಾರಿ ಗರಿಕೆಯನ್ನು ಗಣೇಶನಿಗೆ ಅರ್ಪಿಸಬೇಕು. ನೈವೇದ್ಯವಾಗಿ ಬೆಲ್ಲವನ್ನು ಸಮರ್ಪಿಸಬೇಕು. ಇದರಿಂದ ಗಣೇಶನ ಅನುಗ್ರಹ ದೊರೆತು ಸಾಲಬಾಧೆಯಿಂದ ಹೊರಬರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

Subramanya Mantra: ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ, ಇದನ್ನು ಯಾರು ಓದಬೇಕು ನೋಡಿ

ಮುಂದಿನ ಸುದ್ದಿ
Show comments