Select Your Language

Notifications

webdunia
webdunia
webdunia
webdunia

ಚಂದ್ರಗ್ರಹ ದೋಷವಿದ್ದಾಗ ಯಾವ ಬಣ್ಣದ ಬಟ್ಟೆ ಧರಿಸಬೇಕು

Lunar eclipse
ಚಂದ್ರ ದೋಷವಿದ್ದಾಗ ಪರಿಣಾಮ ಕಡಿಮೆ ಮಾಡಲು ನಾವು ಯಾವ ಬಣ್ಣದ ಬಟ್ಟೆ ಧರಿಸಬೇಕು ಮತ್ತು ಯಾವ ಬಟ್ಟೆಯನ್ನು ಅವಾಯ್ಡ್ ಮಾಡಬೇಕು ಎಂಬ ವಿವರ ಇಲ್ಲಿದೆ ನೋಡಿ.

ಜಾತಕದಲ್ಲಿ ಚಂದ್ರ ಗ್ರಹ ದೋಷವಿದ್ದಾಗ ಬಿಳಿ ಬಣ್ಣದ ಬಟ್ಟೆ ಧರಿಸುವುದು ಸೂಕ್ತ. ಯಾಕೆಂದರೆ ಚಂದ್ರ ಬಿಳಿ ಬಣ್ಣವನ್ನು ಪ್ರತಿನಿಧಿಸುತ್ತಾನೆ. ಈ ಬಣ್ಣದ ಬಟ್ಟೆಗಳನ್ನು ವಿಶೇಷವಾಗಿ ಸೋಮವಾರಗಳಂದು ತೊಟ್ಟುಕೊಳ್ಳುವುದರಿಂದ ಪ್ರಭಾವ ಕಡಿಮೆಯಾಗುತ್ತದೆ.

ಬಿಳಿ ಮತ್ತು ರಜತ ಬಣ್ಣದ ಶೇಡ್ ಇರುವ ಬಟ್ಟೆ ಧರಿಸಬೇಕು. ಬಿಳಿ ಬಣ್ಣದ ಜೊತೆಗೆ ತೆಳು ನೀಲಿ ಅಥವಾ ತೆಳು ಬೂದು ಬಣ್ಣವಿದ್ದರೂ ಸಮಸ್ಯೆಯಿಲ್ಲ. ಈ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮಾನಸಿಕವಾಗಿ ಶಾಂತಿ, ಸುಖ, ನೆಮ್ಮದಿ ಸಿಗುತ್ತದೆ.

ವಿಶೇಷವಾಗಿ ಈ ಗ್ರಹ ದೋಷವಿದ್ದಾಗ ಕಡು ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆ ಅವಾಯ್ಡ್ ಮಾಡಬೇಕು. ಈ ಎರಡು ಬಣ್ಣಗಳು ಶನಿಯನ್ನು ಪ್ರತಿನಿಧಿಸುತ್ತವೆ. ಇದರಿಂದ ಮಾನಸಿಕವಾಗಿ ಭಾರವಾದ ಭಾವನೆ ಬರಬಹುದು. ಅದೇ ರೀತಿ ಕುಜನ ಪ್ರತಿನಿಧಿಸುವ ಕೆಂಪು ಬಣ್ಣವನ್ನೂ ಅವಾಯ್ಡ್ ಮಾಡಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರ ಶಂಕರಾಚಾರ್ಯ ವಿರಚಿತ ಈ ಶಿವ ಸ್ತೋತ್ರವನ್ನು ಓದಿ