Select Your Language

Notifications

webdunia
webdunia
webdunia
webdunia

ಗುರು ಗ್ರಹ ದೋಷವಿದ್ದರೆ ಯಾವ ಬಣ್ಣದ ಬಟ್ಟೆ ಧರಿಸಬೇಕು

Guru Mantra
ಜಾತಕದಲ್ಲಿ ಗುರು ಗ್ರಹದ ದೋಷವಿದ್ದರೆ ಯಾವ ಬಣ್ಣದ ಬಟ್ಟೆ ಧರಿಸಬೇಕು, ಇದರಿಂದ ಏನು ಬದಲಾವಣೆಯಾಗುತ್ತದೆ ಇಲ್ಲಿದೆ ನೋಡಿ ಸಂಪೂರ್ಣ ವಿವರ.
 
ಹಳದಿ ಬಣ್ಣವು ಗುರುವಿನ ಬಣ್ಣವಾಗಿದ್ದು, ಬುದ್ಧಿವಂತಿಕೆ, ವಿಸ್ತರಣೆ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಹಳದಿ ಬಣ್ಣದ ಉಡುಪುಗಳನ್ನು ಧರಿಸುವುದರಿಂದ ಗುರು ಗ್ರಹ ದೋಷದ ಪರಿಣಾಮ ಕಡಿಮೆಯಾಗುವುದು.
 
ಹಳದಿ ಬಣ್ಣ ಎಂಬುದು ಸಾತ್ವಿಕ ಬಣ್ಣವಾಗಿದ್ದು ಇದರಿಂದ ಬೃಹಸ್ಪತಿ ದೇವರು ಪ್ರಸನನ್ನಾಗುತ್ತಾನೆ. ವಿಶೇಷವಾಗಿ ಗುರುವಾರಗಳಂದು ಹಳದಿ ಬಟ್ಟೆ ಧರಿಸಬೇಕು. ಒಂದು ವೇಳೆ ಹಳದಿ ಬಣ್ಣದ ಬಟ್ಟೆ ಧರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಪಾಕೆಟ್ ನಲ್ಲಿ ಹಳದಿ ಕರ್ಚಿಫ್ ಆದರೂ ಇಟ್ಟುಕೊಂಡಲ್ಲಿ ಉತ್ತಮ.
 
ಈ ಬಣ್ಣ ಧರಿಸಲೇಬೇಡಿ
ಕಪ್ಪು ಮತ್ತು ಕಡು ನೀಲಿ ಬಣ್ಣದ ಬಟ್ಟೆ ಧರಿಸಲೇಬೇಡಿ. ಅದೇ ರೀತಿ ಕಡು ಕೆಂಪು ಬಣ್ಣದ ಬಟ್ಟೆಯೂ ಈ ಗ್ರಹ ದೋಷವಿದ್ದರೆ ಆಗಿ ಬರಲ್ಲ.
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕೃಷ್ಣಾಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ