Daily Horoscope
✕

ಇಂದಿನ ಪಂಚಾಂಗ ಹೀಗಿದೆ?

Webdunia
ಮಂಗಳವಾರ, 13 ಅಕ್ಟೋಬರ್ 2020 (07:42 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು ಮಂಗಳವಾರ, ತಿಥಿ-ಏಕಾದಶಿ, ನಕ್ಷತ್ರ-ಮಾಘಾ, ಕರಣ-ಬಾಳವ , ಪಕ್ಷ-ಕೃಷ್ಣ, ಯೋಗ-ಶುಭ.
ರಾಹುಕಾಲ -ಮಧ್ಯಾಹ್ನ 3.00ರಿಂದ  4.26ವರೆಗೆ ಗುಳಿಗಕಾಲ- ಮಧ್ಯಾಹ್ನ 12.07 ರಿಂದ  1.33ರವರೆಗೆ                        ಯಮಗಂಡ ಕಾಲ-ಬೆಳಿಗ್ಗೆ 9.13ರಿಂದ  10.40ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.20, ಸಂಜೆ ಸೂರ್ಯಾಸ್ತ-5.53                                                                  ಚಂದ್ರೋದಯ-3.15, ಚಂದ್ರಾಸ್ತ-3.50

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿದ್ಯಾರ್ಥಿಗಳು ಯಾವ ಸಮಯದಲ್ಲಿ ಓದಿದರೆ ದೇವರ ಅನುಗ್ರಹ ಮತ್ತು ಸರಸ್ವತಿ ದೇವಿಯ ಕೃಪೆ ಲಭಿಸುತ್ತದೆ

ಆರೋಗ್ಯ, ಪಾಪ ಪರಿಹಾರಕ್ಕಾಗಿ ಶ್ರೀ ರವಿ ಅಷ್ಟಕಂ ಸ್ತೋತ್ರ

ಸರ್ಪದೋಷ ನಿವಾರಣೆಗೆ ನಾಗ ಕವಚಂ ಸ್ತೋತ್ರ

ಶ್ರೀ ತ್ರಿಪುರ ಸುಂದರಿ ದಂಡಕಂ ಸ್ತೋತ್ರ

ಶ್ರೀ ವೆಂಕಟೇಶ್ವರ ಅಷ್ಟಕಂ ಸ್ತೋತ್ರ ಫಲ

ಮುಂದಿನ ಸುದ್ದಿ
Show comments