ಲಕ್ಷ್ಮೀದೇವಿಯ ಅನುಗ್ರಹವಾಗಬೇಕೆಂದರೆ ಈ ಗೊಂಬೆಗಳನ್ನು ಮನೆಯಲ್ಲಿಡಿ

Webdunia
ಮಂಗಳವಾರ, 13 ಅಕ್ಟೋಬರ್ 2020 (07:38 IST)
ಬೆಂಗಳೂರು : ಮನೆಯಲ್ಲಿ ಏಳಿಗೆಯಾಗಲು ಲಕ್ಷ್ಮೀ ಸ್ವರೂಪವಾದ ಕೆಲವೊಂದು ವಸ್ತುವನ್ನು ಮನೆಯಲ್ಲಿ ಇರಿಸಿಕೊಳ್ಳಿ. ಅದರಲ್ಲೂ ಲಕ್ಷ್ಮೀದೇವಿಗೆ ಪ್ರಿಯವಾದ 5 ಪ್ರಾಣಿ ಗೊಂಬೆಗಳನ್ನು ಮನೆಯಲ್ಲಿಟ್ಟರೆ ತುಂಬಾ ಒಳ್ಳೆಯದು.

*ಆನೆ: ಸೊಂಡಿಲನ್ನು ಮೇಲೆ ಎತ್ತಿಕೊಂಡಿರುವ ಜೋಡಿ ಆನೆಯನ್ನು ಮನೆಯಲ್ಲಿಟ್ಟುಕೊಂಡರೆ ಬಹಳ ಒಳ್ಳೆಯದು.
*ಕುದುರೆ : ಕುದರೆಯನ್ನು ವಿಷ್ಣು ಸ್ವರೂಪವೆಂದು ಹೇಳುತ್ತಾರೆ. ಆದಕಾರಣ ಇದನ್ನು ಮನೆಯಲ್ಲಿಟ್ಟುಕೊಂಡರೆ ಉತ್ತಮ.
*ಹಸು : ಹಸು ಮುಕೋಟಿ ದೇವತೆಗಳ ಸ್ವರೂಪ. ಹಸುವಿನ ಗೊಂಬೆಯನ್ನು ಮನೆಯಲ್ಲಿಟ್ಟುಕೊಂಡರೆ ಲಕ್ಷ್ಮೀಯ ಜೊತೆಗೆ ಮುಕೋಟಿ ದೇವತೆಗಳ ಅನುಗ್ರಹವಾಗುತ್ತದೆ.

*ಮೀನು : ಮತ್ಸ್ಯ ಸ್ವರೂಪವಾದ ಮೀನಿನ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡರೆ ಮನೆಯಲ್ಲಿ ಏಳಿಯಾಗುತ್ತದೆ.
*ಆಮೆ : ಆಮೆ ವಿಷ್ಣುವಿನ ಸ್ವರೂಪ. ಆದಕಾರಣ ಆಮೆ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡರೆ ಅದ್ಭುತವಾದ ಫಲಿತಾಂಶ ಕಂಡುಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments