ಮಾಟಮಂತ್ರ ಪ್ರಯೋಗ ನಿಮ್ಮ ಮೇಲೆ ಪ್ರಭಾವ ಬೀರಬಾರದಂತಿದ್ದರೆ ಇದನ್ನು ಧರಿಸಿ

Webdunia
ಸೋಮವಾರ, 16 ಡಿಸೆಂಬರ್ 2019 (06:22 IST)
ಬೆಂಗಳೂರು : ಮನುಷ್ಯರಲ್ಲಿ ಒಬ್ಬ ಒಳ್ಳೆಯವನಿದ್ದರೆ ಇನ್ನೊಬ್ಬ ಕೆಟ್ಟವನಿರುತ್ತಾನೆ. ಒಳ್ಳೇ ವ್ಯಕ್ತಿ ಉದ್ಧಾರ ಆಗುತ್ತಿದ್ದರೆ ಅವರನ್ನು ತುಳಿಯಲು ಕೆಟ್ಟವರು ಕಾಯುತ್ತಿರುತ್ತಾರೆ. ಅದಕ್ಕಾಗಿ ಅವರ ಮೇಲೆ ಮಾಟಮಂತ್ರ ಮಾಡಿಸಿ ಅವರನ್ನು ನಾಶ ಮಾಡಲು ಪ್ರಯತ್ನಿಸುತ್ತಾರೆ. ಅಂತಹ ಕೆಟ್ಟ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರಬಾರದಂತಿದ್ದರೆ ಈ ಯಂತ್ರ ಧರಿಸಿ.



ನಿಮಗೆ ಮಾಟ ಮಂತ್ರ ದೋಷ ಕಾಡುತ್ತಿದೆ  ಎಂದಾದರೆ ಒಂದು ಯಯಾತಿ ಯಂತ್ರವನ್ನು ಕುತ್ತಿಗೆಯಲ್ಲಿ ಅಥವಾ ಸೊಂಟದಲ್ಲಿ ಧರಿಸಿ, ಇಲ್ಲವಾದರೆ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ  ಮಾಟಮಂತ್ರ ಪ್ರಯೋಗ ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments