Webdunia - Bharat's app for daily news and videos

Install App

ಈ ಮೂರು ರಾಶಿಯವರು ಹುಟ್ಟಿನಿಂದಲೇ ಅದೃಷ್ಟವಂತರಾಗಿರುತ್ತಾರಂತೆ

Webdunia
ಮಂಗಳವಾರ, 3 ಸೆಪ್ಟಂಬರ್ 2019 (08:42 IST)
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಈ ಮೂರು ರಾಶಿಯವರು  ಹುಟ್ಟಿನಿಂದಲೇ ಅದೃಷ್ಟವಂತರಾಗಿರುತ್ತಾರೆ. ಒಂದು ವೇಳೆ ಅವರು ಬಡ ಕುಟುಂಬದಲ್ಲಿ ಹುಟ್ಟಿದರೂ ಕೂಡ, ಅವರ ಅದೃಷ್ಟದ ಸಹಾಯದಿಂದ ತಮ್ಮ ಜೀವನದಲ್ಲಿ, ವೃದ್ದಿಸಿ ಧನಪ್ರಾಪ್ತಿಯಾಗುತ್ತದೆಯಂತೆ. ಆ ರಾಶಿಗಳು ಯಾವುದೆಂಬುದು ಇಲ್ಲಿದೆ ನೋಡಿ.




ಮಿಥುನ ರಾಶಿ : ಈ ರಾಶಿಯವರು ಹೆಚ್ಚು ಅದೃಷ್ಟವಂತರಾಗಿರುತ್ತಾರೆ. ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಥವಾ ಹಣ ಹಾಕಿದರೂ ಇವರಿಗೆ ಎರಡು ಪಟ್ಟು ಹೆಚ್ಚಿನಷ್ಟು ಲಾಭ ಬರುತ್ತದೆ.


ಸಿಂಹರಾಶಿ : ಈ ರಾಶಿಯ ಜನರು ಸ್ವಲ್ಪ ಜಿಪುಣರಾಗಿರುತ್ತಾರೆ. ಇದರಿಂದ ಈ ರಾಶಿಯವರು ಹಣದ ಉಳಿತಾಯವನ್ನು ಹೆಚ್ಚಾಗಿ ಮಾಡುತ್ತಾರೆ. ಇದೇ ಕಾರಣದಿಂದ ಹಣದ ವಿಷಯದಲ್ಲಿ ಇವರಿಗೆ ಎಂದಿಗೂ ನಷ್ಟವನ್ನು ಅನುಭವಿಸುವುದಿಲ್ಲ.


ಕುಂಭರಾಶಿ : ಈ ರಾಶಿಯವರು ಯಾವುದೇ ವಿಷಯಗಳಲ್ಲಿ ಭಾಗಿಯಾಗುವ ಮುನ್ನ ತುಂಬಾ ಯೋಚನೆ ಮಾಡಿ ವಿಚಾರ ಮಾಡಿ ಮುಂದುವರಿಯುತ್ತಾರೆ. ಇದೇ ಕಾರಣದಿಂದ ಈ ರಾಶಿಯವರನ್ನು ಸೋಲಿಸುವುದು ತುಂಬಾ ಕಷ್ಟವಾಗುತ್ತದೆ. ಯಾವುದೇ ರೀತಿಯಲ್ಲಾದರೂ ಕಷ್ಟಪಟ್ಟು ದುಡಿದು ಕೆಲಸ ಮಾಡಿ ಹಣವನ್ನು ಗಳಿಸುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments