Webdunia - Bharat's app for daily news and videos

Install App

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

Webdunia
ಸೋಮವಾರ, 23 ಜುಲೈ 2018 (12:46 IST)
ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ನಾಮ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೨೩/೭/೨೦೧೮ ಸೋಮವಾರ ಏಕಾದಶಿ ತಿಥಿ ಸಂಜೆ ೪/೨೫ರ ವರೆಗೆ. ಮಳೆ ನಕ್ಷತ್ರ ಪುಷ್ಯ. ನಿತ್ಯ ನಕ್ಷತ್ರ ಅನುರಾಧ ಮದ್ಯಾಹ್ನ ೧-೦೦ರ ವ ವರೆಗೆ.

ಸೂರ್ಯೋದಯ ೬/೧೭ ಸೂರ್ಯಾಸ್ತ ೭/೧೦ ರಾಹುಕಾಲ ಬೆಳಗ್ಗೆ ೭/೩೦ ರಿಂದ ೯ರ ವರೆಗೆ. ಇವತ್ತು ಆಶಾಡ ಶುದ್ದ ಶಯನೈಕಾದಶಿ ದಗ್ದಯೊಗ ೪/೨೪ ಪರ್ಯಂತ. ವಿಷ್ಣು ಶಯನೋತ್ಸವ ಚಾತುರ್ಮಾಸ ಪ್ರಾರಂಭ. ವಿವಾಹಾದಿ ಮಂಗಲ ಕಾರ್ಯ ನಿಷಿದ್ದಂ. ಈ ದಿನ ಶುಭಕಾರ್ಯಕ್ಕೆ ಅಡ್ಡಿಯಿಲ್ಲ. ಹೋಮ ಹವನಾದಿಗಳಿಗೆ ಅಗ್ನಿ ಇರುವದಿಲ್ಲ. 

ರಾಶಿಫಲ.
 
ಮೇಷ. ಸಾಮಾನ್ಯ ವ್ಯವಹಾರ. ಮಾನಸಿಕ ಚಿಂತೆ ಕುಟುಂಬದಲ್ಲಿ ಗಲಿಬಿಲಿ.
 
ವೃಷಭ. ಬಂದುಗಳ ಬೇಟಿ. ಮಹತ್ವದ ಮಾತುಕತೆ.
 
ಮಿಥುನ. ದೇಹಾಲಸ್ಯ ವ್ಯವಹಾರದಲ್ಲಿ ಕಷ್ಟ. ಬರವಣಿಗೆ. 
 
ಕರ್ಕ. ಬುದ್ಧಿವಂತಿಕೆಯ ಕೆಲಸ. ಸಾರ್ವಜನಿಕ ಪ್ರಶಂಸೆ. ಆತಿಥ್ಯದಿಂದ  ಲಾಭ.
 
ಸಿಂಹ. ಗೃಹ ಸೌಖ್ಯ. ಅತಿಥಿಗಳ ಆಗಮನ. ವಾಹನ ಲಾಭ.
 
ಕನ್ಯಾ. ಪ್ರವಾಸ ಕ್ರಯ ವಿಕ್ರಯದಲ್ಲಿ ಲಾಭ. ಕಲಾ ಸೇವೆ
 
ತುಲಾ. ಆಕಸ್ಮಿಕ ಧನಾಗಮನ. ಕೌಟುಂಬಿಕ ಸೌಖ್ಯ. ಆರೋಗ್ಯದಲ್ಲಿ ಏರುಪೇರು.
 
ವೃಶ್ಚಿಕ. ವೃಥಾ ಸಂಚಾರ. ಮಾನಸಿಕ ಗೊಂದಲ. ಆಪ್ತರಿಂದ ದುರ್ವಾರ್ತೆ.
 
ಧನು.ಆರ್ಥಿಕ ಖರ್ಚು ನಿಶ್ಚಿತ ಲಾಭ. ಪತ್ನಿ ಅಸೌಖ್ಯ.
 
ಮಕರ.ಅನಿರೀಕ್ಷಿತ ಲಾಭ. ಹೊಸ ಜವಾಬ್ದಾರಿ. ಶಾರೀರಿಕ ಅಸೌಖ್ಯ.
 
ಕುಂಭ. ಗುಪ್ತ ಶತ್ರುಕಾಟ ಸಹೋದರರಿಂದ ಧನವ್ಯಯ. ಅಪಕಿರ್ತಿ.
 
ಮೀನ. ಸಂಕಷ್ಟ ಪರಿಹಾರ ದೂರಪ್ರಯಾಣ ಮಿತ್ರರಿಂದ ಸಹಾಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments