Select Your Language

Notifications

webdunia
webdunia
webdunia
webdunia

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ
ಬೆಂಗಳೂರು , ಮಂಗಳವಾರ, 17 ಜುಲೈ 2018 (12:11 IST)
ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೧೭/೭/೧೮ ಮಂಗಳವಾರ
 ಪಂಚಮೀ ತಿಥಿ ಸಾಯಂ ೪/೧೯ರ ವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ  ಹುಬ್ಬಾ. ಬೆಳಗ್ಗೆ ೯/೨೭ರ ವರೆಗೆ  ಸೂರ್ಯೊದಯ ೬-೧೬ ಸೂರ್ಯಾಸ್ತ ೭-೨. ರಾಹುಕಾಲ ಸಾಯಂ ೩ ರಿಂದ ೪.೩೦ ಘಂಟೆಯವರೆಗೆ.

ಇವತ್ತು ಹೋಮ ಹವನಾದಿ ಕಾರ್ಯಕ್ಕೆ ಅಗ್ನಿ ಇರುವುದಿಲ್ಲ. ಪಂಚಮಿ ಮಿತಿಯ ಶ್ರಾದ್ದಾದಿಗಳನ್ನ ಇವತ್ತು  ನಡೆಸತಕ್ಕದ್ದು.  ಮಾಸ ಪ್ರಾರಂಭ. ಇಂದು ಕರ್ಕಾಟಕ ಸಂಕ್ರಾಂತಿ, ಕರ್ಕ ಮಾಸ ಇಂದಿನಿಂದ ಪ್ರಾರಂಭವಾಗುತ್ತದೆ.

ಮೇಷ .ಕುಂಭ. ಧನು.ಕರ್ಕ.ತುಲಾ.ರಾಶಿಯವರಿಗೆ ಶುಭ ಹೊಸ ಕೆಲಸ ಪ್ರಾರಂಭಿಸ ಬಹುದು. ಉಳಿದ ರಾಶಿಯವರಿಗೆ ಮದ್ಯಮ.ಸೂರ್ಯನ ಚಲನೆಯಲ್ಲಿನ ವ್ಯತ್ಯಾಸದಿಂದಾಗುವ ಅನಾನುಕೂಲಗಳಿಗೆ ವಿಷ್ಣುನಾಮ ಸ್ಮರಣೆ ಮಾಡಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಷ ರಾಶಿಯವರು ಇಷ್ಟಾರ್ಥ ಸಿದ್ದಿಯಾಗಲು ಈ ನಿಯಮಗಳನ್ನು ಪಾಲಿಸಿ