Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 9 ಏಪ್ರಿಲ್ 2021 (06:26 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಶುಕ್ರವಾರ, ತಿಥಿ-ತ್ರಯೋದಶಿ , ನಕ್ಷತ್ರ-ಪೂರ್ವಭಾದ್ರಪದ, ಕರಣ-ಗರಜ, ಪಕ್ಷ-ಕೃಷ್ಣ, ಯೋಗ-ಶುಕ್ಲ
ರಾಹುಕಾಲ -10.48 ರಿಂದ  12.23ವರೆಗೆ      
ಗುಳಿಗಕಾಲ- 7.37 ರಿಂದ 9.12ರವರೆಗೆ
ಯಮಗಂಡ ಕಾಲ –3.33 ರಿಂದ 5.08ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 6.02  ಸಂಜೆ ಸೂರ್ಯಾಸ್ತ-6.43 ಚಂದ್ರೋದಯ- 5.15 ಚಂದ್ರಾಸ್ತ- 4.21      

                                                                                                                                                                         

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?