Webdunia - Bharat's app for daily news and videos

Install App

ಇಂದಿನ ರಾಶಿ ಭವಿಷ್ಯ ಹೀಗಿದೆ

Webdunia
ಭಾನುವಾರ, 16 ಆಗಸ್ಟ್ 2020 (07:26 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ: ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು, ಕೆಲಸಗಳನ್ನು ಮಾಡಲು ಇಂದು ನಿಮಗೆ ಪ್ರಶಸ್ತವಾದ ದಿನ,
*ವೃಷಭ ರಾಶಿ: ಇಂದು ಹಣದ ಆಗಮನವು ನಿಮ್ಮನ್ನು ಯಾವುದೇ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು. ದುಂದು ವೆಚ್ಚವನ್ನು ತಪ್ಪಿಸಿ.
*ಮಿಥುನ ರಾಶಿ : ನಿಮ್ಮ ಜ್ಞಾನ ಮತ್ತು ಹಾಸ್ಯ ಪ್ರಜ್ಞೆ ನಿಮ್ಮ ಬಳಿಯಿರುವ ಜನರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತದೆ.
*ಕಟಕ ರಾಶಿ : ನೀವು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತಿರಿ.
*ಸಿಂಹ ರಾಶಿ : ಇಂದು ಬೆಳಿಗ್ಗೆ ನಿಮಗೆ ಸಿಗುವ ಒಂದು ವಸ್ತು ನಿಮ್ಮ ಇಡೀ ದಿನವನ್ನು ಅದ್ಭುತವಾಗಿರಿಸುತ್ತದೆ.
*ಕನ್ಯಾ ರಾಶಿ : ಇಂದು ನಿಮ್ಮ ಆಕರ್ಷಣೆ  ಹಾಗೂ ವ್ಯಕ್ತಿತ್ವ  ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ.
*ತುಲಾ ರಾಶಿ : ಇಂದು ನೀವು ಯಾವುದೇ ಕಾರಣವಿಲ್ಲದೆ ಕೆಲವು ಜನರೊಂದಿಗೆ ಗೊಂದಲ ಮಾಡಬಹುದು. ಇದು ನಿಮ್ಮ ಮನಸ್ಥಿತಿಯನ್ನು , ಸಮಯವನ್ನು ಹಾಳು ಮಾಡುತ್ತದೆ.
*ವೃಶ್ಚಿಕ ರಾಶಿ : ಇಂದು ನಿಮ್ಮ ಸಭ್ಯ ನಡವಳಿಕೆಯನ್ನು ಕಂಡು ಜನರು ನಿಮ್ಮನ್ನು ಹೊಗಳುತ್ತಾರೆ.
*ಧನು ರಾಶಿ : ಇಂದಿನ ದಿನದ ಆರಂಭ ಚೆನ್ನಾಗಿ ಆಗಿದ್ದರೂ ಸಂಜೆಯ ಸಮಯದಲ್ಲಿ ಯಾವುದೇ ಕಾರಣದಿಂದ ನಿಮ್ಮ ಹಣ ಖರ್ಚಾಗಬಹುದು.
*ಮಕರ ರಾಶಿ : ಇಂದು ನಿಮ್ಮ ಆಪ್ತರೊಂದಿಗೆ ಜಗಳವಾಗಬಹುದು ವಿಷಯ ನ್ಯಾಯಾಲಯದ ಕಚೇರಿಯವರೆಗೂ ಹೋಗಬಹುದು.
*ಕುಂಭ ರಾಶಿ : ಇಂದು ಕೆಲವರು ತಮ್ಮ ಮಾತುಗಳಿಂದ ನಿಮ್ಮನ್ನು ಕೋಪಗೊಳಿಸಬಹುದಾದರೂ ನೀವು ಅದನ್ನು ನಿರ್ಲಕ್ಷಿಸಿದರೆ ಉತ್ತಮ.
* ಮೀನ ರಾಶಿ :  ಇಂದ ನಿಮಗೆ ಹೆಚ್ಚು ವಿಶ್ರಾಂತಿ ಸಗುತ್ತದೆ. ಮತ್ತು ಕುಟುಂಬದ ರಹಸ್ಯ ಸುದ್ದಿಯೊಂದು ನಿಮಗೆ ಅಚ್ಚರಿಯನ್ನು ಮೂಡಿಸುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments