ಸ್ವಂತ ಮನೆ ಕನಸು ನನಸಾಗಲು ಅರಳಿಮರದ ಕೆಳಗೆ ಇದನ್ನು ಹೂತು ಹಾಕಿ

Webdunia
ಭಾನುವಾರ, 16 ಆಗಸ್ಟ್ 2020 (07:23 IST)
ಬೆಂಗಳೂರು : ಸ್ವಂತ ಮನೆ ಹೊಂದುವ ಕನಸು ಎಲ್ಲರಿಗೂ ಇದೆ. ಆದರೆ ಮನೆ ಕಟ್ಟಲು ಹೋರಟಾಗ  ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಆ ವೇಳೆ ಈ ಪರಿಹಾರವನ್ನು ಮಾಡಿಕೊಳ್ಳಿ.

ಬುಧವಾರದಂದು ಮುಂಜಾನೆ ಪೂಜೆ ಮಾಡುವಾಗ  ಆಲೂಗಡ್ಡೆ ತೆಗದುಕೊಂಡು  ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದು ಅದನ್ನು ಮುದ್ದೆ ಮಾಡಿ ಅದನ್ನು 2 ಭಾಗ ಮಾಡಿ 1 ಭಾಗವನ್ನು ಆಕಳಿಗೆ ನೈವೇದ್ಯ ಕೊಟ್ಟು ನಿಮ್ಮ ಸ್ವಂತ ಮನೆ ಕಟ್ಟುವ ಸಂಕಲ್ಪವನ್ನು ಹೇಳಿಕೊಳ್ಳಿ. ಇನ್ನೊಂದು ಭಾಗವನ್ನು ಅರಳಿಮರದ ಕೆಳಗೆ ಹೊಡ ತೆಗೆದು  ಹೂತ್ತಿಟ್ಟು ಬನ್ನಿ. ಇದರಿಂದ ನಿಮ್ಮ ಮನೆ ಕಟ್ಟುನವ ಕನಸು ನನಸಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments