Webdunia - Bharat's app for daily news and videos

Install App

ಇಂದಿನ ರಾಶಿ ಭವಿಷ್ಯ ಹೀಗಿದೆ

Webdunia
ಗುರುವಾರ, 13 ಆಗಸ್ಟ್ 2020 (07:35 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ನಿಮ್ಮ ದಯಾಳು ಪ್ರವೃತ್ತಿ ಇಂದು ನಿಮಗೆ ಹೆಚ್ಚು ಸಂತೋಷವನ್ನು ತರುತ್ತದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುವುದರಿಂದ ನಿಮ್ಮ ಮಾತುಗಳ ಬಗ್ಗೆ ಎಚ್ಚರವಿರಲಿ.
*ವೃಷಭ ರಾಶಿ: ಇಂದು ಭೂಮಿಗೆ ಸಂಬಂಧಪಟ್ಟ ವಿಚಾರಕ್ಕೆ ಹೆಚ್ಚು ಹಣವನ್ನು ಖರ್ಚುಮಾಡುತ್ತಾರೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ.
*ಮಿಥುನ ರಾಶಿ : ಸಣ್ಣು ಉದ್ಯೋಗ ಮಾಡುತ್ತಿರುವವರು ಇಂದು ತಮ್ಮ ಾಪ್ತರಿಂದ ಸಲಹೆ ಪಡೆಯುವುದು ಉತ್ತಮ.
*ಕಟಕ ರಾಶಿ : ಇಂದು ದೀರ್ಘಕಾಲ ಬಾಕಿಯಿದ್ದ ಬಾಕಿಗಳು ದೊರಕುವ ಸಾಧ್ಯತೆ ಇದೆ. ಇಂದು ನೀವು ಮಾಡಿದ ಹೂಡಿಕೆ ಲಾಭದಾಯಕವಾಗಿದ್ದರೂ ಪಾಲುದಾರರು ವಿರೋಧಿಸುತ್ತಾರೆ.
*ಸಿಂಹ ರಾಶಿ : ಅನಿರೀಕ್ಷಿತ ಬಿಲ್ ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತವೆ. ಮನೆಯ ಸದಸ್ಯರೊಬ್ಬರ ವರ್ತನೆಯಿಂದ ನೀವು ತೊಂದರೆಗೊಳಗಾಗಬಹುದು.
*ಕನ್ಯಾ ರಾಶಿ : ಇಂದು ನಿಮ್ಮ ಕೋಪವನನ್ಉ ನಿಯಂತ್ರಿಸಿ. ಇಂದು ನಿಮ್ಮ ಕೆಲಸವನನ್ಉ ಎಲ್ಲರೂ ಪ್ರಶಂಸಿಸುತ್ತಾರೆ.
*ತುಲಾ ರಾಶಿ : ನಿಮ್ಮ ಮಗುವಿನ ಸಾಧನೆ ನಿಮಗೆ ಅಪಾರ ಸಂತೋಷವನ್ನು  ನೀಡಬಹುದು. ಹೊಸ ಆಲೋಚನೆಗಳನ್ನು ಮಾಡಲು ಪರಿಪೂರ್ಣವಾದ ದಿನ.
*ವೃಶ್ಚಿಕ ರಾಶಿ : ಇಂದು ಹಣ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ. ಇಂದು ನೀವು ಹಣವನ್ನು ಉಳಿಸುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
*ಧನು ರಾಶಿ : ಇಂದು ಮನೆಯ ಯಾವುದೇ ಎಲೆಕ್ಟ್ರಾನಿಕ್ ಸರಕುಗಳು ಕೆಟ್ಟು ಹೋಗುವ ಕಾರಣದಿಂದಾಗಿ ನಿಮ್ಮ ಹಣ ಖರ್ಚಾಗಬಹುದು.
*ಮಕರ ರಾಶಿ : ನಿಮ್ಮ ಜಗಳಗಂಟ ನಡವಳಿಕೆ ನಿಮ್ಮ ಸಂಬಂಧವನ್ನು ಹಾಳು ಮಾಢಬಹುದು. ಆದಕಾರಣ ಅದನ್ನು  ನಿಯಂತ್ರಿಸಿ.
*ಕುಂಭ ರಾಶಿ : ಇಂದು ನೀವು ಬಯಸದೆ ಇದ್ದರೂ ಯಾವುದೇ ತಪ್ಪನ್ನು ಮಡಬಹುದು. ಇದರಿಂದಾಗಿ ನೀವು ನಿಮ್ಮ ಹಿರಿಯರು ಗದರಿಸುವದನ್ನು ಸಹಿಸಬೇಕಾಗುತ್ತದೆ. 
* ಮೀನ ರಾಶಿ : ಈ ದಿನ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ  ಸಂತೋಷ ಮತ್ತು ಆನಂದವನ್ನು ನೀಡುತ್ತದೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

ಮುಂದಿನ ಸುದ್ದಿ
Show comments