Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಸೋಮವಾರ, 24 ಮೇ 2021 (09:34 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು –ಸೋಮವಾರ, ತಿಥಿ-ತ್ರಯೋದಶಿ, ನಕ್ಷತ್ರ-ಚಿತ್ರ, ಕರಣ-ಕೌಳವ , ಪಕ್ಷ-ಶುಕ್ಲ, ಯೋಗ-ವ್ಯತಾಪತಾ
ರಾಹುಕಾಲ –ಬೆಳಿಗ್ಗೆ 7.09 ರಿಂದ 8.52 ರವರೆಗೆ      
ಗುಳಿಗಕಾಲ- ಮಧ್ಯಾಹ್ನ 2.00 ರಿಂದ 3.43ರವರೆಗೆ
ಯಮಗಂಡ ಕಾಲ –ಬೆಳ್ಳಿಗ್ಗೆ 10.35 ರಿಂದ 12.17 ರವರೆಗೆ ಇಂದು ಸೂರ್ಯೋದಯ- ಬೆಳಿಗ್ಗೆ 5.26  ಸಂಜೆ ಸೂರ್ಯಾಸ್ತ-7.09
ಚಂದ್ರೋದಯ-4.51  ಚಂದ್ರಾಸ್ತ- 4.22                                                                                                                                                                                  



Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?