Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶನಿವಾರ, 10 ಏಪ್ರಿಲ್ 2021 (07:12 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು –ಶನಿವಾರ, ತಿಥಿ-ಚತುರ್ದಶಿ , ನಕ್ಷತ್ರ-ಉತ್ತರಭಾದ್ರಪದ, ಕರಣ-ಶಕುನಿ, ಪಕ್ಷ-ಕೃಷ್ಣ, ಯೋಗ-ಇಂದ್ರ
ರಾಹುಕಾಲ -5.08 ರಿಂದ  6.44ವರೆಗೆ      
ಗುಳಿಗಕಾಲ- 3.33 ರಿಂದ 5.08ರವರೆಗೆ
ಯಮಗಂಡ ಕಾಲ –12.22 ರಿಂದ 1.58ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.00  ಸಂಜೆ ಸೂರ್ಯಾಸ್ತ-6.44
ಚಂದ್ರೋದಯ- - ಚಂದ್ರಾಸ್ತ- 6.08                                                                                                                                                                                   

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?