Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಮಂಗಳವಾರ, 23 ಫೆಬ್ರವರಿ 2021 (08:34 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಮಂಗಳವಾರ, ತಿಥಿ-ಏಕಾದಮಿ,  ನಕ್ಷತ್ರ-ಆರ್ದ್ರ, ಕರಣ-ವಿಷ್ಟಿ, ಪಕ್ಷ-ಶುಕ್ಲ, ಯೋಗ-ಆಯುಷ್ಮಾನ್
ರಾಹುಕಾಲ -3.25 ರಿಂದ  4.51ವರೆಗೆ      
ಗುಳಿಗಕಾಲ- 12.34 ರಿಂದ 2.00 ರವರೆಗೆ
ಯಮಗಂಡ ಕಾಲ – 9.43ರಿಂದ  11.09 ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 6.52 ಸಂಜೆ ಸೂರ್ಯಾಸ್ತ-6.16
ಚಂದ್ರೋದಯ- 2.15 ಚಂದ್ರಾಸ್ತ-4.41                                                  

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?