Select Your Language

Notifications

webdunia
webdunia
webdunia
webdunia

ಎಣ್ಣೆಯುಕ್ತ ಚರ್ಮವನ್ನು ನಿವಾರಿಸಲು ಮನೆಯಲ್ಲಿಯೇ ಈ ಜೆಲ್ ತಯಾರಿಸಿ

ಎಣ್ಣೆಯುಕ್ತ ಚರ್ಮವನ್ನು ನಿವಾರಿಸಲು ಮನೆಯಲ್ಲಿಯೇ ಈ ಜೆಲ್ ತಯಾರಿಸಿ
ಬೆಂಗಳೂರು , ಸೋಮವಾರ, 22 ಫೆಬ್ರವರಿ 2021 (06:46 IST)
ಬೆಂಗಳೂರು : ಮುಖದ ಚರ್ಮ ಎಣ್ಣೆಯುಕ್ತವಾಗಿದ್ದರೆ ಅದರಿಂದ ಚರ್ಮದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಎಣ್ಣೆಯುಕ್ತ ಚರ್ಮವನ್ನು ನಿವಾರಿಸಲು ಮನೆಯಲ್ಲಿಯೇ ಈ ಜೆಲ್ ತಯಾರಿಸಿ ಮುಖಕ್ಕೆ ಹಚ್ಚಿ.

½ ಕಪ್ ಪುದೀನ ಎಲೆಗಳನ್ನುನೀರಿನಲ್ಲಿ ಕುದಿಸಿ ಅದು ತಣ್ಣಗಾದ ಬಳಿಕ ಅದಕ್ಕೆ 1 ಕಪ್ ಸೌತೆಕಾಯಿ ರಸವನ್ನು ಸೇರಿಸಿ ಸ್ಪ್ರೇ ಬಾಟಲಿನಲ್ಲಿ ತಂಬಿಸಿ ಇದನ್ನು ದಿನಕ್ಕೆ 4 ಬಾರಿ ಮುಖಕ್ಕೆ ಬಳಸಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಿಡಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಈ ಮನೆಮದ್ದನ್ನು ಬಳಸಿ