Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಭಾನುವಾರ, 31 ಜನವರಿ 2021 (07:32 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಭಾನುವಾರ, ತಿಥಿ-ತೃತಿಯಾ,  ನಕ್ಷತ್ರ-ಪೂರ್ವ ಫಾಲ್ಗುಣಿ, ಕರಣ-ವಾಣಿಜ, ಪಕ್ಷ-ಕೃಷ್ಣ, ಯೋಗ-ಶೋಭನ
ರಾಹುಕಾಲ -4.38ರಿಂದ 5.59ವರೆಗೆ      
ಗುಳಿಗಕಾಲ- 3.16 ರಿಂದ 4.38 ರವರೆಗೆ
ಯಮಗಂಡ ಕಾಲ 12.34 ರಿಂದ  1.55 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.10 
ಸಂಜೆ ಸೂರ್ಯಾಸ್ತ-5.59 ಚಂದ್ರೋದಯ- 8.41 ಚಂದ್ರಾಸ್ತ-9.03 



Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?