Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 22 ಜನವರಿ 2021 (06:54 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶುಕ್ರವಾರ, ತಿಥಿ-ನವಮಿ,  ನಕ್ಷತ್ರ-ಭರಣಿ, ಕರಣ-ಕೌಳವ, ಪಕ್ಷ-ಶುಕ್ಲ, ಯೋಗ-ಶುಭ
ರಾಹುಕಾಲ –11.13 ರಿಂದ  12.32ವರೆಗೆ       
ಗುಳಿಗಕಾಲ- 8.33ರಿಂದ 9.53 ರವರೆಗೆ
ಯಮಗಂಡ ಕಾಲ 3.12 ರಿಂದ 4.32ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.13  ಸಂಜೆ ಸೂರ್ಯಾಸ್ತ-5.51
ಚಂದ್ರೋದಯ-12.46  ಚಂದ್ರಾಸ್ತ-2.19   

                                                  

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಿಮ್ಮ ಸಹಿಯನ್ನು ಈ ರೀತಿಯಲ್ಲಿ ಮಾಡಿ