Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಸೋಮವಾರ, 4 ಜನವರಿ 2021 (08:28 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಸೋಮವಾರ, ತಿಥಿ-ಪಂಚಮಿ, ನಕ್ಷತ್ರ-ಪೂರ್ವ ಫಾಲ್ಗುಣಿ, ಕರಣ- ತೈತುಲ, ಪಕ್ಷ-ಕೃಷ್ಣ, ಯೋಗ-ಆಯುಷ್ಮಾನ್
ರಾಹುಕಾಲ – 8.32ರಿಂದ  9.50ವರೆಗೆ       
ಗುಳಿಗಕಾಲ- 1.43 ರಿಂದ 3.01 ರವರೆಗೆ
ಯಮಗಂಡ ಕಾಲ 11.08ರಿಂದ 12.26 ರವರೆಗೆ                                                                           
ಇಂದು ಸೂರ್ಯದಯ- ಬೆಳಿಗ್ಗೆ 7.14  ಸಂಜೆ ಸೂರ್ಯಾಸ್ತ-5.37  
ಚಂದ್ರೋದಯ- 10.48 ಚಂದ್ರಾಸ್ತ-  11.03  


 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಬಳಸುವ ಈ ವಸ್ತುಗಳು ಯಾವ ದಿಕ್ಕಿನಲ್ಲಿ ಇರಿಸಿದರೆ ಒಳ್ಳೆಯದು ಗೊತ್ತಾ?