Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಬುಧವಾರ, 30 ಡಿಸೆಂಬರ್ 2020 (06:47 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಬುಧವಾರ, ತಿಥಿ-ಹುಣ್ಣಿಮೆ, ನಕ್ಷತ್ರ-ಆರ್ದ್ರ, ಕರಣ-ಭವ, ಪಕ್ಷ-ಶುಕ್ಲ, ಯೋಗ-ಬ್ರಹ್ಮ
ರಾಹುಕಾಲ – 12.23 ರಿಂದ  1.41ವರೆಗೆ       
ಗುಳಿಗಕಾಲ- 11.06 ರಿಂದ 12.23 ರವರೆಗೆ
ಯಮಗಂಡ ಕಾಲ 8.31 ರಿಂದ 9.48 ರವರೆಗೆ                                                                               
ಇಂದು ಸೂರ್ಯದಯ- ಬೆಳಿಗ್ಗೆ 7.13  ಸಂಜೆ ಸೂರ್ಯಾಸ್ತ-5.34  
ಚಂದ್ರೋದಯ- 5.44 ಚಂದ್ರಾಸ್ತ-  ­­­7.17   

Share this Story:

Follow Webdunia kannada

ಮುಂದಿನ ಸುದ್ದಿ

ಮಣ್ಣಿನ ಮಡಿಕೆಗಳನ್ನು ಈ ದಿಕ್ಕಿನಲ್ಲಿ ಇಟ್ಟರೆ ತಾಯಿಯೊಂದಿಗಿಗ ಸಂಬಂಧ ಉತ್ತಮವಾಗಿರುತ್ತದೆ