ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸಲು ಉಪ್ಪಿಗೆ ಈ ಒಂದು ವಸ್ತುವನ್ನು ಬೆರೆಸಿ ಹೀಗೆ ಮಾಡಿ

Webdunia
ಗುರುವಾರ, 15 ಅಕ್ಟೋಬರ್ 2020 (06:55 IST)
ಬೆಂಗಳೂರು : ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಅದು ಹಣದ  ಸಮಸ್ಯೆ. ಈ ಹಣದ  ಸಮಸ್ಯೆ ನಿಮಗೆ ಎದುರಾಗಬಾರದಂತಿದ್ದರೆ ಉಪ್ಪಿಗೆ ಈ ಒಂದು ವಸ್ತುವನ್ನು ಬೆರೆಸಿ ಹೀಗೆ ಮಾಡಿ.

ಮಂಗಳವಾರ  ಅಥವಾ ಶುಕ್ರವಾರದಂದು ಮುಂಜಾನೆ ಸ್ನಾನಾಧಿಗಳನ್ನು ಮುಗಿಸಿ ದೇವರ ಕೋಣೆಯಲ್ಲಿ ಕೆಂಪು ವಸ್ತ್ರದಲ್ಲಿ ಕಲ್ಲುಪ್ಪನ್ನು ಹಾಕಿ ಅದರ ಮೇಲೆ ಹಣವನ್ನು ಇಟ್ಟು ಗಂಟು ಕಟ್ಟಿ ಸಂಜೆಯ ವೇಳೆ ಅದಕ್ಕೆ ಪೂಜೆ ಮಾಡಬೇಕು. ಬಳಿಕ ಅದನ್ನು ನಿಮ್ಮ ಮನೆಯ ಹಣವಿಡುವ ಸ್ಥಳದಲ್ಲಿ ಇಡಬೇಕು.

ಹಾಗೇ ಮನೆಯ ಮೂಲೆಯಲ್ಲಿ ಕಲ್ಲುಪ್ಪು ಮತ್ತು ಲವಂಗವನ್ನು ಇಡಬೇಕು. ಹೀಗೆ ಮಾಡುವುದರಿಂದ ನಕರಾತ್ಮಕ ಶಕ್ತಿ ದೂರವಾಗಿ ಲಕ್ಷ್ಮೀದೇವಿಯ ಆಕರ್ಷಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments