ಧನಾಕರ್ಷಣೆಯಾಗಲು ಈ ವಸ್ತುವನ್ನು ಈ ಸ್ಥಳದಲ್ಲಿ ಕಟ್ಟಿ

Webdunia
ಬುಧವಾರ, 19 ಆಗಸ್ಟ್ 2020 (07:25 IST)
ಬೆಂಗಳೂರು : ಎಲ್ಲರಿಗೂ ಧನಯೋಗ ಪ್ರಾಪ್ತಿಯಾಗುವುದಿಲ್ಲ. ಈ ಯೋಗ ಪ್ರಾಪ್ತಿಯಾದರೆ ಅವರಿಗೆ ಧನದ ಕೊರತೆಯಾಗುವುದಿಲ್ಲ. ಈ ಧನ ಯೋಗ ಪ್ರಾಪ್ತಿಯಾಗಲು, ಧನಾಕರ್ಷಣೆಯಾಗಲು ಈ ತಂತ್ರ ಮಾಡಿ.

ಜಾಯಿಕಾಯಿ ಒಂದು ಮಸಾಲೆ ಪದಾರ್ಥ. ಇದನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ.  ಧನಾಕರ್ಷಣೆಯಾಗಲು ಶನಿವಾರದಂದು 5 ಜಾಯಿ ಕಾಯಿಯನ್ನು ಕೆಂಪು ಬಟ್ಟೆಯಲ್ಲಿಟ್ಟು ಕೆಂಪು ದಾರದಿಂದ ಕಟ್ಟಿ ಅದರ ಮೇಲೆ ‘ಹೀರೀಂ’ ಎಂದು ಬರೆದು ವ್ಯಾಪಾರ ಕೇಂದ್ರದ ಎಡಭಾಗದಲ್ಲಿ ಕಟ್ಟಬೇಕು.  ಅದು ಯಾರಿಗೂ ಕಾಣಬಾರದು. ಇದಕ್ಕೆ ಪ್ರತಿದಿನ ಪೂಜೆ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments