Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಸತ್ತವರ ಫೋಟೊವನ್ನು ಈ ದಿಕ್ಕಿನಲ್ಲಿ ಹಾಕಿ

ಮನೆಯಲ್ಲಿ ಸತ್ತವರ ಫೋಟೊವನ್ನು ಈ ದಿಕ್ಕಿನಲ್ಲಿ ಹಾಕಿ
ಬೆಂಗಳೂರು , ಬುಧವಾರ, 19 ಆಗಸ್ಟ್ 2020 (07:16 IST)
ಬೆಂಗಳೂರು : ಮನೆಯಲ್ಲಿ ನಾವು ನಮ್ಮ ಹಿರಿಯವರ ನೆನಪಿಗಾಗಿ ಅವರು ಸತ್ತ ಬಳಿಕ ಅವರ ಫೋಟೊವನ್ನು ಹಾಕುತ್ತೇವೆ. ಆದರೆ ಈ ಫೋಟೊವನ್ನು ಎಲ್ಲೆಂದರಲ್ಲಿ ಹಾಕುವ ಹಾಗೇ ಇಲ್ಲ. ಅದಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು.

ಹೆಚ್ಚಿನವರು ಮನೆಯ ಹಾಲ್ ನಲ್ಲಿ , ದೇವರ ಕೋಣೆಯಲ್ಲಿ, ಮನೆಯ ಮುಂಬಾಗಿಲಿನಲ್ಲಿ ಹಾಕುತ್ತಾರೆ. ಆದರೆ ಇದು ತಪ್ಪು. ಸತ್ತವರ ಫೋಟೊವನ್ನು ಮನೆಯ ದಕ್ಷಿಣ ಗೋಡೆಗೆ ಹಾಕಬೇಕು. ಫೋಟೊದ ಮುಖ ಉತ್ತರ ದಿಕ್ಕಿಗಿರಬೇಕು. ಇದರಿಂದ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಪಿತೃಗಳ ಅನುಗ್ರಹ ದೊರೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀದೇವಿ ಅನುಗ್ರಹ ಪಡೆಯಲು ವೆಂಕಟೇಶ್ವರಸ್ವಾಮಿಗೆ ಹೀಗೆ ಪೂಜೆ ಮಾಡಿ