ಈ ರಾಶಿಯಲ್ಲಿ ಹುಟ್ಟಿದವರು ಯಾವಾಗಲೂ ಕೆಲಸ ಮಾಡುವಾಗ ಯಡವಟ್ಟು ಮಾಡುತ್ತಾರಂತೆ

Webdunia
ಬುಧವಾರ, 27 ನವೆಂಬರ್ 2019 (09:26 IST)
ಬೆಂಗಳೂರು : ಮನುಷ್ಯ ಎಂದ ಮೇಲೆ ತಪ್ಪು, ಯಡವಟ್ಟುಗಳನ್ನು ಮಾಡುವುದು ಸಹಜ. ಆದರೆ ಈ ರಾಶಿಯಲ್ಲಿ ಹುಟ್ಟಿದವರು ಯಡವಟ್ಟು ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ.


*ಮಕರ ರಾಶಿ:   ಈ ರಾಶಿಯಲ್ಲಿ ಹುಟ್ಟಿದವರು ಆತುರ ಬುದ್ಧಿಯವರಾಗಿರುತ್ತಾರೆ. ಇದಕ್ಕೆ  ಕಾರಣ ಇವರ ಜಾತಕದಲ್ಲಿರುವ ಕೇತು ಮತ್ತು ಕುಜದ ಪ್ರಭಾವ.  ಇವರು ಚಂಚಲ ಮನಸ್ಸಿನವರಾಗಿರುವ ಕಾರಣ ಇವರು ಕೆಲಸಗಳನ್ನು ಆತುರದಿಂದ ಮಾಡಿ ಯಡವಟ್ಟು ಮಾಡಿಕೊಳ್ಳುತ್ತಾರೆ

 

ಇವರು ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಅರಳಿ ಮರದ ಎಲೆಯನ್ನು ಮನೆಗೆ ತಂದು ಅರಶಿನ ಕುಂಕುಮ ಹಚ್ಚಿ ದೇವರ ಬಳಿ ಇಟ್ಟು ಪೂಜೆ ಮಾಡಬೇಕು. ಮತ್ತು ಕೆಂಪು ವಸ್ತ್ರ ಹಾಗೂ ಉದ್ದಿನಬೇಳೆಯನ್ನು ದಾನ ಮಾಡಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments