Daily Horoscope
✕

ಈ ಗಿಡ ಮನೆಯ ಸುತ್ತಮುತ್ತಲಿದ್ದರೆ ವಾಸ್ತುದೋಷ ನಿವಾರಣೆಯಾಗುತ್ತದೆ

Webdunia
ಬುಧವಾರ, 13 ಮೇ 2020 (08:22 IST)
ಬೆಂಗಳೂರು : ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸುಖ, ಸಮೃದ್ಧಿ, ದೃಷ್ಟಿದೋಷ ನಿವಾರಣೆಗೆ ವಾಸ್ತು ಅತ್ಯವಶ್ಯಕ. ನಮ್ಮ ಸುತ್ತಮುತ್ತಲಿನ ಕೆಲವು ಗಿಡಗಳು ವಾಸ್ತು ದೋಷವನ್ನು ನಿವಾರಣೆ ಮಾಡುತ್ತವೆ.


ಮದುವೆ ವಿಳಂಬವಾಗುತ್ತಿದ್ದರೆ  ಮನೆಯ ಹಿಂಬದಿಯಲ್ಲಿ ಬಾಳೆಗಿಡವನ್ನು ಬೆಳೆಸಿ. ಹಾಗೇ ಮನೆಯ ಮುಂದೆ ತುಳಸಿ ಗಿಡ ನೆಡುವುದರಿಂದ ನಕರಾತ್ಮಕ ಶಕ್ತಿ ನಾಶವಾಗುತ್ತದೆ.


ಅಲ್ಲದೇ ಮನೆಯಲ್ಲಿ ದಾಳಿಂಬೆ ಗಿಡ ಬೆಳೆಸಿದರೆ ರಾಹು, ಕೇತು, ತಂತ್ರಮಂತ್ರದ ಸಮಸ್ಯೆ ಕಡಿಮೆಯಾಗುತ್ತದೆ. ಮನೆಯ ಬಳಿ ಶಮಿ ಗಿಡ ಬೆಳೆಸಿದರೆ ಶನಿ ಪ್ರಭಾವದಿಂದ ದೂರವಿರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಶ್ರೀ ಗಣನಾಯಕಾಷ್ಟಕಂ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಕೋರ್ಟ್, ಕಚೇರಿ ಕೆಲಸಕ್ಕೆ ಹೋಗುವ ಮುನ್ನ ದೇವಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments