ಮನಸ್ಸಿನ ಭಾರ ಕಡಿಮೆಯಾಗಲು ಸ್ನಾನದ ವೇಳೆ ಈ ಮಂತ್ರ ಜಪಿಸಿ

Webdunia
ಬುಧವಾರ, 25 ಮಾರ್ಚ್ 2020 (06:16 IST)
ಬೆಂಗಳೂರು : ದೇಹದ ಕೊಳೆ ಹೋಗಿ ದೇಹ ಹಗುರವಾಗಲು ಸ್ನಾನವನ್ನು ಮಾಡುತ್ತಾರೆ. ಈ ವೇಳೆ ದೇಹದ ಜೊತೆಗೆ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಲು ಈ ಮಂತ್ರವನ್ನು ಜಪಿಸಿ. ಇದರಿಂದ ದೇವರ ಅನುಗ್ರಹ ದೊರಕುತ್ತದೆ.


ಸ್ನಾನ ಮಾಡುವಾಗ ಕೆಲವರು ದೇವರ ನಾಮ ಜಪಿಸುತ್ತಾರೆ. ಅದರ ಜೊತೆಗೆ ಏಳು ಪವಿತ್ರ ನದಿಗಳ ಹೆಸರನ್ನು ಜಪಿಸಿ.
ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ|
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments