ಇಂದು ಚಂದ್ರ ಗ್ರಹಣದಂದು ಈ ಸಣ್ಣ ಮಂತ್ರ ಪಠಿಸಿದರೆ 7 ಜನ್ಮದ ಪಾಪಗಳು ಕಳೆಯುತ್ತದೆ

Webdunia
ಶುಕ್ರವಾರ, 5 ಜೂನ್ 2020 (08:35 IST)
ಬೆಂಗಳೂರು : ಇಂದು ವಿಶೇಷವಾದ ಚಂದ್ರಗ್ರಹಣ ಬಂದಿದ್ದು, ಈ ದಿನದಂದು ಈ ಒಂದೇ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ವಿಷ್ಣು ದೇವ ಹಾಗೂ ಚಂದ್ರನ ಅನುಗ್ರಹದಿಂದ 7 ಜನ್ಮದ ಪಾಪಗಳು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ. ಇದರಿಂದ ಗ್ರಹಣದ ಶಾಂತಿ ಫಲ ನಿಮಗೆ ದೊರೆಯುತ್ತದೆ.


ಇಂದು ರಾತ್ರಿ 11.15ನಿಮಿಷದಿಂದ ನಾಳೆ ಬೆಳಿಗ್ಗೆ ಶನಿವಾರ ಬೆಳಿಗ್ಗೆ 2.34 ನಿಮಿಷಗಳ ತನಕ ಜರುಗುತ್ತದೆ. ಆದಕಾರಣ ಗ್ರಹಣ ಆರಂಭವಾಗುವ ಮುನ್ನವೇ ಈ ಮಂತ್ರ ಜಪಿಸಬೇಕು. ಅಥವಾ ಗ್ರಹಣ ಮುಗಿದ ನಂತರವೂ ಕೂಡ ಪಠಿಸಬಹುದು.

‘ಓಂ ಕ್ಷೀರ ಪುತ್ರಾಯ ವಿದ್ಮಹೇ
ಅಮೃತ ತತ್ವಾಯ ಧೀಮಹಿ
ತನ್ನೋ ಚಂದ್ರ ಪ್ರಚೋದಯಾತ್’

ಈ ಮಂತ್ರವನ್ನು 21 ಬಾರಿ ಪಠಿಸಿದರೆ ನಿಮಗೆ ಗ್ರಹಣ ದೋಷ ಕಳೆದು ಮನಸ್ಸಿಗೆ ಶಾಂತಿ ದೊರಕುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments