Webdunia - Bharat's app for daily news and videos

Install App

ಈ ಆರು ರಾಶಿಯವರಿಗೆ ಕೋಪ ತಡೆದುಕೊಳ್ಳಲು ಕಷ್ಟ

Krishnaveni K
ಸೋಮವಾರ, 4 ಮಾರ್ಚ್ 2024 (08:16 IST)
ಬೆಂಗಳೂರು: ಪತಿಯೊಂದು ರಾಶಿಯವರ ಗುಣಸ್ವಭಾವಗಳೂ ಬೇರೆ ಬೇರೆಯಾಗಿರುತ್ತದೆ. ಕೆಲವರು ಬೇಗನೇ ಕೋಪಗೊಳ್ಳುವರಾಗಿರುತ್ತಾರೆ. ಅಂತಹವರಿಗೆ ಅವರ ರಾಶಿ ಸ್ವಭಾವೂ ಈ ಗುಣಕ್ಕೆ ಕಾರಣವಾಗುತ್ತದೆ.

ಕೆಲವೊಬ್ಬರಿಗೆ ಕೋಪ ವಿಪರೀತವಾಗಿ ಅದನ್ನು ನಿಯಂತ್ರಿಸಲಾಗದ ಮಟ್ಟಕ್ಕೆ ತಲುಪುತ್ತಾರೆ. ಕೋಪ ಅನೇಕ ರೋಗಕ್ಕೂ ಕಾರಣವಾಗಬಹುದು. ಅಲ್ಲದೆ ಕೆಲವು ಸಂಬಂಧಗಳನ್ನೂ ಹದಗೆಡಿಸಬಹುದು. ಕೆಲವರಿಗೆ ತಾವು ಕೋಪಗೊಳ್ಳುವ ಅರಿವಿದ್ದರೂ ಅದನ್ನು ನಿಯಂತ್ರಿಸಲಾಗುವುದಿಲ್ಲ.

ಇದಕ್ಕೆಲ್ಲಾ ಅವರ ರಾಶಿಗಳೇ ಕಾರಣ. ಕೆಲವೊಂದು ರಾಶಿಯವರಲ್ಲಿ ಕೋಪ ಹೆಚ್ಚಾಗಿರುತ್ತದೆ. ಅಂತಹ ರಾಶಿಗಳೆಂದರೆ ಮೇಷ, ವೃಷಭ, ಮಿಥುನ, ಸಿಂಹ, ಕನ್ಯಾ ಮತ್ತು ವೃಶ‍್ಚಿಕ ರಾಶಿಯವರು. ಈ ರಾಶಿಯವರ ಗುಣ ಸ್ವಭಾವಗಳು ಮತ್ತು ಕೋಪ ತೀರಿಸಿಕೊಳ್ಳುವ ಸ್ವಭಾವಗಳು ಬೇರೆ ಬೇರೆಯಾಗಿರಬಹುದು. ಆದರೆ ಈ ಆರೂ ರಾಶಿಯವರು ಬೇಗನೇ ಕೋಪಗೊಳ್ಳುವ ಸ್ವಭಾವ ಹೊಂದಿರುತ್ತಾರೆ.

ಮೇಷ: ಸಣ್ಣ ಪುಟ್ಟ ವಿಚಾರಕ್ಕೆ ಪಕ್ಕನೇ ಕೋಪಗೊಳ್ಳುವ ಇವರು ಸಂಬಂಧ ಹಾಳು ಮಾಡಿಕೊಳ್ಳುತ್ತಾರೆ.
ವೃಷ: ಹಠವಾದಿಗಳು ಮತ್ತು ಯಾವತ್ತೂ ತಮ್ಮ ಕೋಪ-ತಾಪವನ್ನೆಲ್ಲಾ ಆತ್ಮೀಯರ ಮೇಲೆಯೇ ತೋರಿಸಿಕೊಳ್ಳುತ್ತಾರೆ.
ಮಿಥುನ: ಇವರು ಪಕ್ಕನೇ ಕೋಪಗೊಳ್ಳುತ್ತಾರೆ ಮತ್ತು ಇದರಿಂದ ಸಂಬಂಧ ಹಾಳಾಗಬಹುದು.
ಸಿಂಹ: ಶಾಂತವಾಗಿರವಾಗ ಎಷ್ಟು ಮೃದುವಾಗಿರುತ್ತಾರೋ ಕೋಪಗೊಂಡಾಗ ಅಷ್ಟೇ ಕಠೋರವಾಗುತ್ತಾರೆ.
ಕನ್ಯಾ: ಹೇಳಿದ ಸಮಯಕ್ಕೆ ಕೆಲಸವಾಗದೇ ಇದ್ದರೆ ಇವರಿಗೆ ಕೋಪ ತಡೆದುಕೊಳ್ಳಲು ಆಗುವುದಿಲ್ಲ.
ವೃಶ್ಚಿಕ: ಅಂದುಕೊಂಡಿದ್ದು ಆಗದೇ ಇದ್ದಾಗ ಸಿಟ್ಟು ತಡೆಯದೇ ಸಂಗಾತಿಗೆ ನೋವು ಮಾಡಿಬಿಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬದ ಪೂಜಾ ಮುಹೂರ್ತ ಯಾವಾಗ ಇಲ್ಲಿದೆ ವಿವರ

ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿ

ಅಖಿಲಾಂಡೇಶ್ವರಿ ಸ್ತೋತ್ರಂ ಓದುವುದರ ಫಲವೇನು

ಕೃಷ್ಣ ಜನ್ಮಾಷ್ಠಮಿ ದಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments