Select Your Language

Notifications

webdunia
webdunia
webdunia
webdunia

ಲಕ್ಷ್ಮೀ ಮನೆಯಲ್ಲಿ ಸ್ಥಿರವಾಗಿ ನೆಲೆಸಲು ಯಾವುದೇ ಕಾರಣಕ್ಕೂ ಮನೆಯಲ್ಲಿ ಈ ಶಬ್ಧಗಳು ಆಗಬಾರದು

ಲಕ್ಷ್ಮೀ ಮನೆಯಲ್ಲಿ ಸ್ಥಿರವಾಗಿ ನೆಲೆಸಲು ಯಾವುದೇ ಕಾರಣಕ್ಕೂ ಮನೆಯಲ್ಲಿ ಈ ಶಬ್ಧಗಳು ಆಗಬಾರದು
ಬೆಂಗಳೂರು , ಮಂಗಳವಾರ, 15 ಜನವರಿ 2019 (10:07 IST)
ಬೆಂಗಳೂರು : ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕೆಂದರೆ ಲಕ್ಷ್ಮೀ ದೇವಿ ಆ ಮನೆಯಲ್ಲಿ ನೆಲೆಸಿರಬೇಕು. ಅದಕ್ಕಾಗಿ ಪೂಜೆಗಳು, ದೀಪಾರಾಧನೆ ಮಾಡಬೇಕು. ಇವಿಷ್ಟನ್ನು ಮಾಡಿದರೆ ಸಾಲದು ಅದರ  ಜೊತೆಗೆ  ಮನೆಯಲ್ಲಿ ಕೆಲವು ಕೆಟ್ಟ ಶಬ್ದಗಳು ಬರದಂತೆ ನೋಡಿಕೊಳ್ಳಬೇಕು. ಇದರಿಂದ ಲಕ್ಷ್ಮೀ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.


ಮನೆಯಲ್ಲಿ ಕಿಟಕಿ, ಬಾಗಿಲು ಹಾಕುವಾಗ, ತೆಗೆಯುವಾಗ ಕರ್ಕಶ ಶಬ್ಧಬರಬಾರದು. ನಾವು ಮನೆಯಲ್ಲಿ ನಡೆಯುವಾಗ ದೊಡ್ದದಾಗಿ ಶಬ್ಧ ಬರದಂತೆ ನಡೆಯಬೇಕು. ಹಾಗೇ ನಾವು ಆಹಾರವನ್ನು ಅಗೆದು ತಿನ್ನುವಾಗ ಶಬ್ಧ ಬರದಂತೆ ತಿನ್ನಬೇಕು.


ಹೀಗೆ ಇಂತಹ ಶಬ್ಧಗಳು ಮನೆಯಲ್ಲಿ ಆಗದಂತೆ ನೋಡಿಕೊಂಡರೆ ಆ ಮನೆಯಲ್ಲಿ ಸುಖ,ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಹಿರಿಯರು ಹಾಗೂ ಪುರಾಣಗಳು ಹೇಳುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಪದ ಫಲ ಯಾರಿಗೆ ಸಿಗುತ್ತದೆ?