Webdunia - Bharat's app for daily news and videos

Install App

ಮನೆಯಲ್ಲಿರುವ ಈ ಸಣ್ಣ ವಸ್ತುಗಳಿಂದ ನಕರಾತ್ಮಕ ಶಕ್ತಿಗಳನ್ನು ಓಡಿಸಬಹುದು

Webdunia
ಗುರುವಾರ, 22 ಮಾರ್ಚ್ 2018 (06:30 IST)
ಬೆಂಗಳೂರು : ಅಡುಗೆ ಮನೆಯಲ್ಲಿರುವ ಉಪ್ಪಿಗೆ ಸಾಕಷ್ಟು ಶಕ್ತಿಯಿದೆ. ಆಹಾರದ ರುಚಿ ಹೆಚ್ಚಿಸುವುದೊಂದೇ ಅಲ್ಲ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ವಿರುದ್ಧ ಹೋರಾಡಿ ಸದಾ ಸಂತೋಷ ನೆಲೆಸುವಂತೆ ಮಾಡುತ್ತದೆ. ಆದರೆ ಮನೆಯಲ್ಲಿ ಉಪ್ಪನ್ನು ಬಳಸುವಾಗ ಅದು ಕೆಳಗೆ ಬೀಳದಂತೆ ನೋಡಿಕೊಳ್ಳಬೇಕು.ಏಕೆಂದರೆ  ಇದು ಅಶುಭದ ಸಂಕೇತ.


ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಮನೆಯನ್ನು ಸ್ವಚ್ಛಗೊಳಿಸುವ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ. ಇದ್ರಿಂದ ಕೀಟಾಣುಗಳು ನಾಶವಾಗುತ್ತವೆ.

ಉಪ್ಪೊಂದೆ ಅಲ್ಲ ಕಹಿ ಬೇವಿನ ಎಲೆಯನ್ನು ಸುಟ್ಟು ಆ ಹೊಗೆಯನ್ನು ಮನೆಗೆಲ್ಲ ತೋರಿಸಿ. ಇದ್ರಿಂದ ನಕಾರಾತ್ಮಕ ಶಕ್ತಿ ದೂರವಾಗಿ ವಾಸ್ತುದೋಷ ಕಡಿಮೆಯಾಗುತ್ತದೆ.

ಕರ್ಪೂರ ಹಾಗೂ ಲವಂಗವನ್ನು ಸುಟ್ಟು ಆ ಹೊಗೆಯನ್ನು ಮನೆಗೆಲ್ಲ ತೋರಿಸುವುದರಿಂದ ರೋಗ ಹಾಗೂ ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ.

ಬೆಳಿಗ್ಗೆ ಸೂರ್ಯನ ಕಿರಣಗಳು ಮನೆಯೊಳಗೆ ಪ್ರವೇಶ ಮಾಡುವುದರಿಂದಲೂ ನಕರಾತ್ಮಕ ಶಕ್ತಿಗಳು ನಾಶವಾಗುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ತಪ್ಪದೇ ಅಷ್ಟಲಕ್ಷ್ಮೀ ಧ್ಯಾನ ಸ್ತೋತ್ರ ಪಠಿಸಿ

ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಭಜನೆ ಸ್ತುತಿಸಿ

ಶ್ರೀ ವಿನಾಯಕಸ್ತವ ರಾಜ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಸಿಂಪಲ್ ಆಗಿ ಭೀಮನ ಅಮವಾಸ್ಯೆ ಪೂಜೆ ಮಾಡುವುದು ಹೇಗೆ

ಮಂಗಳವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments