ಈ ಅಭ್ಯಾಸಗಳು ನಿಮ್ಮನ್ನ ಬಡವರನ್ನಾಗಿಸುತ್ತದೆ

Webdunia
ಬುಧವಾರ, 20 ನವೆಂಬರ್ 2019 (06:01 IST)
ಬೆಂಗಳೂರು : ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ಕೆಲವೊಮ್ಮೆ ನಮ್ಮ ಜೀವನಕ್ಕೆ ಮಾರಕವಾಗಬಹುದು. ಅದೇರೀತಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ನಮ್ಮನ್ನ ಬಡತನಕ್ಕೆ ನೂಕುತ್ತದೆಯಂತೆ.




*ಕಂಡ ಕಂಡ ಸ್ಥಳಗಳಲ್ಲಿ ಉಗುಳುವವರು: ಇವರನ್ನು ಯಾರು ಹತ್ತಿರವೂ ಸೇರಿಸುವುದಿಲ್ಲ, ಇವರ ಸಹಾಯಕ್ಕೂ ಯಾರು ಬರುವುದಿಲ್ಲ. ಆದಕಾರಣ ಇವರು ಬಡವರಾಗಿಯೇ ಉಳಿಯುತ್ತಾರೆ.


*ಆಹಾರವನ್ನು ಹಾಳು ಮಾಡುವವರು: ನಮಗೆ ಎಷ್ಟು ಬೇಕು ಅಷ್ಟೇ ಆಹಾರವನ್ನು ತೆಗೆದು‍ಕೊಳ್ಳಿ. ಹೆಚ್ಚಾಗಿ ತೆಗೆದುಕೊಂಡು ಆಹಾರವನ್ನು ಹಾಳು ಮಾಡಿದರೆ ಅಂತವರು ಉದ್ದಾರವಾಗುವುದಿಲ್ಲ.


*ದುಡಿದ ಹಣವನ್ನೆಲ್ಲಾ ಖರ್ಚು ಮಾಡಿ ಖಾಲಿ ಕೈಯಲ್ಲಿ ಮನೆಗೆ ಬರುವವರು ಬಡವರಾಗಿಯೇ ಉಳಿಯುತ್ತಾರೆ.


* ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ಕ್ಲೀನ್ ಮಾಡದವರಿಗೆ ದರಿದ್ರ ಆವರಿಸಿ ಬಡವರಾಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments