ಮನೆಯಲ್ಲಿ ಪ್ರಗತಿಯಾಗಬೇಕೆಂದರೆ ಈ 2 ವಸ್ತುಗಳನ್ನು ದೇವರಕೋಣೆಯಲ್ಲಿಡಿ

Webdunia
ಬುಧವಾರ, 22 ಜುಲೈ 2020 (07:23 IST)
Normal 0 false false false EN-US X-NONE X-NONE

ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ಮನೆಯಲ್ಲಿ ಏಳಿಗೆಯಾಗಲಿ ಎಂದು ನಾವು ಸದಾ ದೇವರನ್ನು ಪ್ರಾರ್ಥಿಸುತ್ತೇವೆ. ಅದರ ಜೊತೆಗೆ ಈ 2 ವಸ್ತುಗಳನ್ನು ದೇವರಕೋಣೆಯಲ್ಲಿಟ್ಟರೆ ಮನೆಯಲ್ಲಿ ಸಂಪತ್ತು ತುಂಬಿತುಳುಕುತ್ತದೆ.

ಮನೆಯಲ್ಲಿ ಪೂಜೆ ಕೋಣೆಯನ್ನು ಸ್ವಚ್ಚವಾಗಿಡಬೇಕು, ದೇವರ ತಲೆ ಮೇಲೆ ಇಟ್ಟ ಹೂವನ್ನು 1 ದಿನದ ಬಳಿಕ ತೆಗೆಯಬೇಕು. ಹಾಗೇ ದೇವರ ಕೋಣೆಯಲ್ಲಿ ಯಾವಾಗಲೂ 3 ಹಿಡಿ ಅಕ್ಕಿಯನ್ನು ಇಡಬೇಕು. ಕಡಗೋಲಿಗೆ ಅರಶಿನ ಕುಂಕುಮ ಹಚ್ಚಿ ಅದನ್ನು ಕೂಡ ದೇವರ ಕೋಣೆಯಲ್ಲಿಡಬೇಕು. ಈ ಎರಡು ವಸ್ತುಗಳನ್ನು ಮನೆಯಲ್ಲಿರುವ ದೇವರ ಕೋಣೆಯಲ್ಲಿಟ್ಟರೆ ಮನೆಯಲ್ಲಿ ಅಭಿವೃದ್ಧಿಯಾಗುತ್ತದೆ.                                        

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments