ಮಾಂಗಲ್ಯಸರದಲ್ಲಿರುವ ಕರಿಮಣಿಗೂ ನಿಮ್ಮ ರಾಶಿಗೂ ನಂಟಿದೆಯಂತೆ

Webdunia
ಗುರುವಾರ, 21 ಡಿಸೆಂಬರ್ 2017 (07:13 IST)
ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೆ ಪ್ರಾಮುಖ್ಯತೆ ಮದುವೆಯಲ್ಲಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಇದೆ. ಮುತ್ತೈದೆಯರ  ಐದು ಮುತ್ತುಗಳಾದ ಕಾಲುಂಗುರ, ಕಿವಿಯೊಲೆ, ಸಿಂಧೂರ, ಮೂಗುತಿಯ ಜೊತೆಗೆ ಕರಿಮಣಿಯು ಒಂದು.


ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳಬಾರದೆಂದು ಮಂಗಳಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆ ಇದೆ. ಹಾಗೆ ಕರಿಮಣಿಗಳು ಋಣಾತ್ಮಕ ಶಕ್ತಿಯನ್ನು ಹೀರಿ ಅವಳ ಕುಟುಂಬದ ಸದಸ್ಯರನ್ನು ಕಾಪಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕೆಂಬುದನ್ನು ತಿಳಿಸಿದೆ.


ಮೇಷ ರಾಶಿಗೆ - 21ಮಣಿಗಳು, ವೃಷಭ ರಾಶಿಗೆ - 40 ಮಣಿಗಳು, ಮಿಥುನ ರಾಶಿಗೆ – 34 ಮಣಿಗಳು, ಕಟಕ ರಾಶಿಗೆ – 20 ಮಣಿಗಳು, ಸಿಂಹ ರಾಶಿಗೆ – 18 ಮಣಿಗಳು, ಕನ್ಯಾ ರಾಶಿಗೆ – 34 ಮಣಿಗಳು,  ತುಲಾ ರಾಶಿಗೆ – 40 ಮಣಿಗಳು, ವೃಶ್ಚಿಕ ರಾಶಿಗೆ – 21 ಮಣಿಗಳು, ಧನಸ್ಸು ರಾಶಿಗೆ – 32 ಮಣಿಗಳು, ಮಕರ ರಾಶಿಗೆ – 38 ಮಣಿಗಳು, ಕುಂಭ ರಾಶಿಗೆ – 38 ಮಣಿಗಳು, ಮೀನ ರಾಶಿಗೆ – 32 ಮಣಿಗಳು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments