ಆರ್ಥಿಕ ಬಿಕ್ಕಟ್ಟು ದೂರವಾಗಲು ತಿಜೋರಿಗೆ ಲಕ್ಷ್ಮಿದೇವಿಯ ಈ ಫೋಟೊವನ್ನು ಹಾಕಿ

Webdunia
ಶುಕ್ರವಾರ, 12 ಫೆಬ್ರವರಿ 2021 (06:40 IST)
ಬೆಂಗಳೂರು : ಹಣವನ್ನು ನಾವು ತಿಜೋರಿಯಲ್ಲಿ ಇಡುತ್ತೇವೆ. ಇದರ ಬಾಗಿಲಿಗೆ  ಲಕ್ಷ್ಮಿದೇವಿಯ ಫೋಟೊವನ್ನು ಹಾಕುವುದರಿಂದ ಆರ್ಥಿಕವಾಗಿ ಏಳಿಗೆ ಹೊಂದಬಹುದು. ಆದರೆ ಯಾವ ರೀತಿಯ ಪೋಟೊವನ್ನು ಹಾಕಬೇಕು ಎಂಬುದನ್ನು ತಿಳಿದುಕೊಳ್ಳಿ.

ತಿಜೋರಿ ಬಾಗಿಲಿಗೆ ಹಾಕುವ ಫೋಟೊದಲ್ಲಿ ಲಕ್ಷ್ಮಿ ದೇವಿ ಕುಳಿತುಕೊಳ್ಳುವ ಸ್ಥಾನದಲ್ಲಿದ್ದಲ್ಲಿರಬೇಕು. ಅಲ್ಲದೇ ಅವಳ ಹಿಂದೆ ಎರಡು ಆನೆಗಳಿರಬೇಕು. ಇಂತಹ ಫೋಟೋವನ್ನು ನಿಮ್ಮ ಮನೆಯ ತಿಜೋರಿ ಮೇಲೆ ಇಡುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಅಲ್ಲದೇ ತಿಜೋರಿಯನ್ನು ಇಡುವ ಕೋಣೆಯ ಗೋಡೆಗೆ ತಿಳಿ ಕೆನೆ ಬಣ‍್ಣವನ್ನು ಹಾಕಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಮುಂದಿನ ಸುದ್ದಿ
Show comments