ಹಣದ ಸಮಸ್ಯೆ ದೂರವಾಗಲು ಈ ಗ್ರಹವನ್ನು ಹೀಗೆ ಅನುಕೂಲ ಮಾಡಿಕೊಳ್ಳಿ

Webdunia
ಬುಧವಾರ, 14 ಅಕ್ಟೋಬರ್ 2020 (08:18 IST)
ಬೆಂಗಳೂರು : ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಈ ಸಮಸ್ಯೆ ನಿಮಗೆ ಕಾಡಬಾರದಂತಿದ್ದರೆ ಈ ಗ್ರಹವನ್ನು ಅನುಕೂಲ ಮಾಡಿಕೊಳ್ಳಿ. ಅದಕ್ಕಾಗಿ ಹೀಗೆ ಮಾಡಿ.

ಬುಧ ಕುಬೇರನ ಸ್ವರೂಪ. ಇವರಿಬ್ಬರು ಹಣದ ಅಧಿಪತಿ. ಇವರಿಗೆ ಪ್ರಿಯವಾದ ದಿಕ್ಕು ಉತ್ತರ ದಿಕ್ಕು. ಆದಕಾರಣ ಉತ್ತರ ದಿಕ್ಕಿಗೆ ಕುಳಿತು “ಓಂ ಧನಾಯ ಬುಧಾಯ ಚಂದ್ರ ಸುತಾಯ ನಮಃ “ ಈ ಮಂತ್ರವನ್ನು ಪ್ರತಿದಿನ 108 ಬಾರಿ ಹೇಳಿದರೆ ಧನಾಕರ್ಷಣೆಯಾಗಿ ಹಣದ ಸಮಸ್ಯೆ ದೂರವಾಗುತ್ತದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments