ಮಂಗಳಮುಖಿಯರಿಗೆ ಈ ಎರಡು ಶಬ್ಧ ಹೇಳಿ ನಿಮ್ಮ ಅದೃಷ್ಟ ಬದಲಾಯಿಸಿಕೊಳ್ಳಿ

Webdunia
ಶುಕ್ರವಾರ, 22 ಫೆಬ್ರವರಿ 2019 (09:22 IST)
ಬೆಂಗಳೂರು : ಮಂಗಳಮುಖಿಯರನ್ನು ಶಿವನ ಅರ್ಧನಾರೇಶ್ವರ ಸ್ವರೂಪವೆಂದು ಹೇಳುತ್ತಾರೆ. ಆದ್ದರಿಂದ ಒಳ್ಳೇ ಕೆಲಸಕ್ಕೆ ಹೋರಟಾಗ ಮಂಗಳಮುಖಿಯರು ಎದುರು ಬಂದರೆ ಶುಭ ಸಂಕೇತವೆನ್ನುತ್ತಾರೆ. ಹೋದ ಕೆಲಸ ನಿರ್ವಿಘ್ನವಾಗಿ ನೆರೆವೇರುತ್ತದೆ ಎನ್ನುತ್ತಾರೆ.

ಮಂಗಳಮುಖಿಯರು ಬೇಡಿ ಬಂದಾಗ ಬರಿಗೈನಲ್ಲಿ ಕಳಿಸುವುದು ಶುಭವಲ್ಲವೆಂದು  ಎನ್ನುತ್ತಾರೆ. ಯಾಕೆಂದರೆ ಅವರು ಶಾಪ ನೀಡಿದರೆ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಒಂದು ವೇಳೆ ಅವರ ಮನಸ್ಸಿಗೆ ಖುಷಿ ಪಡಿಸಿದರೆ  ಅವರು ಆಶೀರ್ವಾದ ಮಾಡುತ್ತಾರಂತೆ. ಇದು ಆ ವ್ಯಕ್ತಿಯ ಅದೃಷ್ಟವನ್ನು ಬದಲಿಸುತ್ತದೆಯಂತೆ.

 

ಆದ್ದರಿಂದ  ಮಂಗಳಮುಖಿಯರು ಕಂಡಾಗ ಅಥವಾ ಮನೆಗೆ ಬಂದಾಗ ಮತ್ತೆ ಬನ್ನಿ ಎಂಬ ಎರಡು ಶಬ್ಧವನ್ನು ಹೇಳಬೇಕಂತೆ. ಈ ಎರಡು ಶಬ್ಧ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆಯಂತೆ. ಈ ಎರಡು ಶಬ್ಧ ಕೇಳಿದ ಮಂಗಳಮುಖಿಯರು ಖುಷಿಯಾಗುವ ಜೊತೆಗೆ ಮನಃಪೂರ್ವಕವಾಗಿ ಹರಸುವುದರಿಂದ ಜೀವನದಲ್ಲಿ ಯಶಸ್ಸು ಕಾಣುತ್ತಾರಂತೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments