Daily Horoscope
✕

ಮೇಷ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

Webdunia
ಶುಕ್ರವಾರ, 22 ಫೆಬ್ರವರಿ 2019 (08:55 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಮೊದಲಿಗೆ ಮೇಷ ರಾಶಿ ನೋಡೋಣ.


ಮೇಷ ರಾಶಿಯವರದ್ದು ಒಂದು ರೀತಿಯಲ್ಲಿ ಡ್ಯಾಶಿಂಗ್ ಕ್ಯಾರೆಕ್ಟರ್. ಅವರನ್ನು ಆಳುವ ಗ್ರಹ ಮಂಗಳನಾಗಿರುವುದರಿಂದ ಅವರಿಗೆ ಲೋಕದ ಭಯವಿಲ್ಲ. ಇವರು ಪ್ರೀತಿಗೆ ಬೀಳುವುದೂ ಬೇಗ. ಹಾಗೇ ಅದನ್ನು ಜಗತ್ತಿಗೆ ಹೇಳಲು ಹೆದರುವವರೂ ಅಲ್ಲ.

ಆದರೆ ಮೇಷ ರಾಶಿಯವರನ್ನು ಲವ್ ಮಾಡುವ ಮೊದಲು ಎಚ್ಚರಿಕೆಯಿಂದಿರಿ. ಯಾಕೆಂದರೆ ಇವರು ಆರಂಭದಲ್ಲಿ ತೋರುವ ಲವ್, ರೊಮ್ಯಾಂಟಿಕ್ ಸೆನ್ಸ್ ಗಳಿಂದ ಬೇಗನೇ ಹೊರಬರುತ್ತಾರೆ. ಇದರಿಂದ ಕೆಲವೊಮ್ಮೆ ಭ್ರಮನಿರಸವಾಗುವುದೂ ಇದೆ.  ಇವರು ಎಷ್ಟು ರೊಮ್ಯಾಂಟಿಕೋ ಅಷ್ಟೇ ಪ್ರಾಕ್ಟಿಕಲ್ ಕೂಡಾ. ಹಾಗಾಗಿ ತೀರಾ ನಿರೀಕ್ಷೆಗಳನ್ನು ಇವರಿಂದ ಇಟ್ಟುಕೊಳ್ಳಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಮುಂದಿನ ಸುದ್ದಿ
Show comments