ನಿಮ್ಮ ರಾಶಿಗೆ ಅನುಸಾರವಾಗಿ ನೀವು ಈ ಕೆಲಸ ಮಾಡಿದರೆ ಯಶಸ್ಸು ಖಚಿತ

Webdunia
ಭಾನುವಾರ, 6 ಅಕ್ಟೋಬರ್ 2019 (08:31 IST)
ಬೆಂಗಳೂರು : ಉದ್ಯೋಗ ಮಾಡುವಾಗ ಹುಟ್ಟಿದ ರಾಶಿಗೆ ಅನುಗುಣವಾಗಿ ಮಾಡಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು. ಆದ್ದರಿಂದ ನಿಮ್ಮ ರಾಶಿಗೆ ಅನುಸಾರವಾಗಿ ನೀವು ಕೆಲಸ ಮಾಡಬೇಕಾದ ಕ್ಷೇತ್ರವನ್ನು ಆರಿಸಿಕೊಳ್ಳುವುದು ಸೂಕ್ತ .



*ಮೇಷ ರಾಶಿ: ಇವರು ಸೇನೆ, ರಾಜಕೀಯ ರಂಗಗಳಲ್ಲಿ ಮಿಂಚುತ್ತಾರೆ, ಹಾಗೆ ಕೈಗಾರಿಕೋದ್ಯಮಿಯಾಗಿಯೂ ಸಹ ಯಶಸ್ಸನ್ನು ಕಾಣುತ್ತಾರೆ .

 

* ವೃಷಭ ರಾಶಿ: ಇವರು ಡಿಸೈನರ್ ಅಥವಾ ಬಾಣಸಿರಾದರೆ ಯಶಸ್ಸು ಕಾಣಬಹುದು.

 

* ಮಿಥುನ ರಾಶಿ: ಇವರು ತಾಂತ್ರಿಕ ಉದ್ಯೋಗ, ಮಾರ್ಕೆಟಿಂಗ್ , ಮಾರಾಟಗಾರರಾದರೆ ಯಶಸ್ಸು ಸಿಗುತ್ತದೆ.

 

* ಕಟಕ ರಾಶಿ:  ಇವರಿಗೆ ಬೋಧಕ ವೃತ್ತಿ ಮತ್ತು ಮನೋವಿಜ್ಞಾನ, ಸಮಾಜ ಸೇವೆ ಸೂಕ್ತವಾದ ಕೆಲಸ.

 

* ಸಿಂಹ ರಾಶಿ: ಇವರು ಕ್ರೀಡಾಕಾರರಾಗಿ ಯಶಸ್ಸು ಗಳಿಸುತ್ತಾರೆ.

 

* ಕನ್ಯಾ ರಾಶಿ: ವಾಣಿಜ್ಯೋದಮ ಕ್ಷೇತ್ರ ಇವರಿಗೆ ತುಂಬಾ ಸೂಕ್ತ.

 

* ತುಲಾ ರಾಶಿ: ಇವರಿಗೆ ನ್ಯಾಯ ಸರ್ಕಾರಿ ಸಾಮಾಜಿಕ ಕೆಲಸಗಳು ಮತ್ತು ಕಾನೂನು ವೃತ್ತಿ ಸೂಕ್ತವಾಗಿವೆ.

 

* ವೃಶ್ಚಿಕ ರಾಶಿ: ಪತ್ತೆದಾರಿಕೆ,ಶಸ್ತ್ರ ವೈದ್ಯರಾದರೆ ಉತ್ತಮ

 

* ಧನಸ್ಸು ರಾಶಿ: ಇತರರನ್ನು ಪ್ರೇರೇಪಿಸಲು ,ತರಬೇತಿ ನೀಡಲು, ಮಂತ್ರಿಗಳಾಗಿ ತತ್ವಜ್ಞಾನಿಯಾಗಿ ಯಶಸ್ಸು ಕಾಣುತ್ತಾರೆ .

 

* ಮಕರ ರಾಶಿ: ಐಟಿ, ಬ್ಯಾಂಕಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳು ಇವರಿಗೆ ಸೂಕ್ತ.

 

* ಕುಂಭ ರಾಶಿ: ವಿಜ್ಞಾನಿ, ವೈಮಾನಿಕ ರಂಗ, ಜೈವಿಕ ರ೦ಗಗಳಲ್ಲಿ ಇವರು ಯಶಸ್ಸು ಕಾಣುತ್ತಾರೆ.

 

* ಮೀನ ರಾಶಿ: ಕಲಾವಿದರಾಗಿ ಒಳ್ಳೆಯ ಹೆಸರನ್ನು ಗಳಿಸುತ್ತಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments