Webdunia - Bharat's app for daily news and videos

Install App

ಪತಿ ಹೊರಗೆ ಹೋಗುವಾಗ ಪತ್ನಿಯ ಈ ಭಾಗವನ್ನು ಸ್ಪರ್ಶಿಸಿದರೆ ಯಶಸ್ಸು ಖಚಿತ

Webdunia
ಗುರುವಾರ, 25 ಜುಲೈ 2019 (06:39 IST)
ಬೆಂಗಳೂರು :  ಬಹಳ  ಹಿಂದಿನಕಾಲದಿಂದಲೂ ಮನೆಯ ಗೃಹಿಣಿಯನ್ನು ಲಕ್ಷ್ಮೀಯ ಸ್ವರೂಪವೆಂದು ನಂಬಲಾಗಿದೆ. ಆದ್ದರಿಂದ ಮನೆಯಲ್ಲಿ ಗೃಹಿಣಿಯರು ಯಾವುದೇ ಒಂದು ಕೆಲಸ ಮಾಡುವಾಗಲೂ ಎಚ್ಚರಿಕೆಯಿಂದ ಶಾಸ್ತ್ರದ ಪ್ರಕಾರವೇ ಮಾಡಬೇಕು. ಇದರಿಂದ ಆ ಮನೆಯಲ್ಲಿ ಸಂಪತ್ತು ತುಂಬಿತುಳುಕುತ್ತಿರುತ್ತದೆ ಎಂಬ ನಂಬಿಕೆ ಇದೆ.




ಹಾಗೇ ಪತ್ನಿ ಗಂಡನ ಅದೃಷ್ಟದ ಸಂಕೇತವೆಂದು ಹೇಳುತ್ತಾರೆ. ಆದ್ದರಿಂದ ಗಂಡ ಮನೆಯಿಂದ ಹೊರಗೆ ಹೋಗುವಾಗ ಹೆಂಡತಿಯ ಬಲ ಕೈಯನ್ನು ಮುಟ್ಟಿ ಹೋದರೆ, ಹೋದ ಕೆಲಸ ಯಶಸ್ವಿಯಾಗಿ ಆಗುವುದಲ್ಲದೆ, ಹಣದ ಸಂಪಾದನೆ ಹೆಚ್ಚಾಗುತ್ತದೆ.
ಅಲ್ಲದೇ ಪತಿ ಮನೆಯಿಂದ ಹೊರಗೆ ಹೋಗುವಾಗ ಪತ್ನಿಯಾದವಳು ಹಣೆಗೆ ಸಿಂಧೂರ, ಮುಡಿಗೆ ಹೂವು, ಕೈಗೆ ಬಳೆ ಒಟ್ಟಾರೆ ಮುತ್ತೈದೆಯರ ಸ್ವರೂಪದಲ್ಲಿ ದರ್ಶನ ನೀಡಿದರೆ ಗಂಡನಿಗೆ  ಹೋದ ಕಡೆ ಯಶಸ್ಸು ಲಭಿಸುತ್ತದೆ ಎನ್ನುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಈ ಕೆಲಸ ಮಾಡುವುದರಿಂದ ಶಿವನ ಅನುಗ್ರಹ ಸಿಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Hanumantha Mantra: ಉದ್ಯೋಗ ಪ್ರಾಪ್ತಿಗಾಗಿ ಹನುಮಂತನ ಈ ಮಂತ್ರವನ್ನು ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಕಷ್ಟ ನಿಭಾಯಿಸಲು ಈ ದುರ್ಗಾ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments