Webdunia - Bharat's app for daily news and videos

Install App

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

Krishnaveni K
ಶುಕ್ರವಾರ, 20 ಫೆಬ್ರವರಿ 2026 (08:30 IST)
ಇಂದು ಶುಕ್ರವಾರವಾಗಿದ್ದು ಲಕ್ಷ್ಮೀ ದೇವಿಯ ಮಂತ್ರ ಪಠಿಸುವುದರಿಂದ ಮನೆಯಲ್ಲಿ ಸಕಲ ಐಶ್ವರ್ಯಾಭಿವೃದ್ಧಿಯಾಗುವುದು. ಇಂದು ಲಕ್ಷ್ಮೀ ದೇವಿಯನ್ನು ಕುರಿತ ಸೌಭಾಗ್ಯ ಲಕ್ಷ್ಮೀ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಓಂ ಶುದ್ಧಲಕ್ಷ್ಮ್ಯೈ ಬುದ್ಧಿಲಕ್ಷ್ಮೈ ವರಲಕ್ಷ್ಮೈ ನಮೋ ನಮಃ |
ನಮಸ್ತೇ ಸೌಭಾಗ್ಯಲಕ್ಷ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧ ||

ವಚೋಲಕ್ಷ್ಮೈ ಕಾವ್ಯಲಕ್ಷ್ಮೈ ಗಾನಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ಶೃಂಗಾರಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೨ ||

ಧನಲಕ್ಷ್ಮ್ಯೈ ಧಾನ್ಯಲಕ್ಷ್ಮ್ಯೈ ಧರಾಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ಅಷ್ಟೈಶ್ವರ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೩ ||

ಗೃಹಲಕ್ಷ್ಮ್ಯೈ ಗ್ರಾಮಲಕ್ಷ್ಮ್ಯೈ ರಾಜ್ಯಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ಸಾಮ್ರಾಜ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೪ ||
ಶಾಂತಲಕ್ಷ್ಮ್ಯೈ ದಾಂತಲಕ್ಷ್ಮ್ಯೈ ಕ್ಷಾಂತಲಕ್ಷ್ಮ್ಯೈ ನಮೋ ನಮಃ |
ನಮೋಽಸ್ತು ಆತ್ಮಾನಂದಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೫ ||

ಸತ್ಯಲಕ್ಷ್ಮ್ಯೈ ದಯಾಲಕ್ಷ್ಮ್ಯೈ ಸೌಖ್ಯಲಕ್ಷ್ಮ್ಯೈ ನಮೋ ನಮಃ |
ನಮಃ ಪಾತಿವ್ರತ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೬ ||

ಗಜಲಕ್ಷ್ಮ್ಯೈ ರಾಜಲಕ್ಷ್ಮ್ಯೈ ತೇಜೋಲಕ್ಷ್ಮ್ಯೈ ನಮೋ ನಮಃ |
ನಮಃ ಸರ್ವೋತ್ಕರ್ಷಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೭ ||

ಸತ್ತ್ವಲಕ್ಷ್ಮ್ಯೈ ತತ್ತ್ವಲಕ್ಷ್ಮ್ಯೈ ಭೋಧಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ವಿಜ್ಞಾನಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೮ ||

ಸ್ಥೈರ್ಯಲಕ್ಷ್ಮ್ಯೈ ವೀರ್ಯಲಕ್ಷ್ಮ್ಯೈ ಧೈರ್ಯಲಕ್ಷ್ಮ್ಯೈ ನಮೋ ನಮಃ |
ನಮಸ್ತೇಸ್ತು ಔದಾರ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೯ ||
ಸಿದ್ಧಿಲಕ್ಷ್ಮ್ಯೈ ಋದ್ಧಿಲಕ್ಷ್ಮ್ಯೈ ವಿದ್ಯಾಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ಕಳ್ಯಾಣಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೦ ||

ಕೀರ್ತಿಲಕ್ಷ್ಮ್ಯೈ ಮೂರ್ತಿಲಕ್ಷ್ಮ್ಯೈ ವರ್ಚೋಲಕ್ಷ್ಮ್ಯೈ ನಮೋ ನಮಃ |
ನಮಸ್ತೇತ್ವನಂತಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೧ ||

ಜಪಲಕ್ಷ್ಮ್ಯೈ ತಪೋಲಕ್ಷ್ಮ್ಯೈ ವ್ರತಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ವೈರಾಗ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೨ ||

ಮಂತ್ರಲಕ್ಷ್ಮ್ಯೈ ತಂತ್ರಲಕ್ಷ್ಮ್ಯೈ ಯಂತ್ರಲಕ್ಷ್ಮ್ಯೈ ನಮೋ ನಮಃ |
ನಮೋ ಗುರುಕೃಪಾಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೩ ||

ಸಭಾಲಕ್ಷ್ಮ್ಯೈ ಪ್ರಭಾಲಕ್ಷ್ಮ್ಯೈ ಕಳಾಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ಲಾವಣ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೪ ||
ವೇದಲಕ್ಷ್ಮ್ಯೈ ನಾದಲಕ್ಷ್ಮ್ಯೈ ಶಾಸ್ತ್ರಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ವೇದಾಂತಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೫ ||

ಕ್ಷೇತ್ರಲಕ್ಷ್ಮ್ಯೈ ತೀರ್ಥಲಕ್ಷ್ಮ್ಯೈ ವೇದಿಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ಸಂತಾನಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೬ ||

ಯೋಗಲಕ್ಷ್ಮ್ಯೈ ಭೋಗಲಕ್ಷ್ಮ್ಯೈ ಯಜ್ಞಲಕ್ಷ್ಮ್ಯೈ ನಮೋ ನಮಃ |
ಕ್ಷೀರಾರ್ಣವಪುಣ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೭ ||

ಅನ್ನಲಕ್ಷ್ಮ್ಯೈ ಮನೋಲಕ್ಷ್ಮ್ಯೈ ಪ್ರಜ್ಞಾಲಕ್ಷ್ಮ್ಯೈ ನಮೋ ನಮಃ |
ವಿಷ್ಣುವಕ್ಷೋಭೂಷಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೮ ||

ಧರ್ಮಲಕ್ಷ್ಮ್ಯೈ ಅರ್ಥಲಕ್ಷ್ಮ್ಯೈ ಕಾಮಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ನಿರ್ವಾಣಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೧೯ ||

ಪುಣ್ಯಲಕ್ಷ್ಮ್ಯೈ ಕ್ಷೇಮಲಕ್ಷ್ಮ್ಯೈ ಶ್ರದ್ಧಾಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ಚೈತನ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೨೦ ||

ಭೂಲಕ್ಷ್ಮ್ಯೈ ತೇ ಭುವರ್ಲಕ್ಷ್ಮ್ಯೈ ಸುವರ್ಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ತ್ರೈಲೋಕ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೨೧ ||

ಮಹಾಲಕ್ಷ್ಮ್ಯೈ ಜನಲಕ್ಷ್ಮ್ಯೈ ತಪೋಲಕ್ಷ್ಮ್ಯೈ ನಮೋ ನಮಃ |
ನಮಃ ಸತ್ಯಲೋಕಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೨೨ ||

ಭಾವಲಕ್ಷ್ಮ್ಯೈ ವೃದ್ಧಿಲಕ್ಷ್ಮ್ಯೈ ಭವ್ಯಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ವೈಕುಂಠಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೨೩ ||

ನಿತ್ಯಲಕ್ಷ್ಮ್ಯೈ ಸತ್ಯಲಕ್ಷ್ಮ್ಯೈ ವಂಶಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ಕೈಲಾಸಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೨೪ ||
ಪ್ರಕೃತಿಲಕ್ಷ್ಮ್ಯೈ ಶ್ರೀಲಕ್ಷ್ಮ್ಯೈ ಸ್ವಸ್ತಿಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ಗೋಲೋಕಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೨೫ ||

ಶಕ್ತಿಲಕ್ಷ್ಮ್ಯೈ ಭಕ್ತಿಲಕ್ಷ್ಮ್ಯೈ ಮುಕ್ತಿಲಕ್ಷ್ಮ್ಯೈ ನಮೋ ನಮಃ |
ನಮಸ್ತೇ ತ್ರಿಮೂರ್ತಿಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೨೬ ||

ನಮಃ ಚಕ್ರರಾಜಲಕ್ಷ್ಮ್ಯೈ ಆದಿಲಕ್ಷ್ಮ್ಯೈ ನಮೋ ನಮಃ |
ನಮೋ ಬ್ರಹ್ಮಾನಂದಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ || ೨೭ ||

ಇತಿ ಶ್ರೀ ಸೌಭಾಗ್ಯಲಕ್ಷ್ಮೀ ಸ್ತೋತ್ರಮ್ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಕಾರ್ಯಸಿದ್ಧಿ ಹನುಮಾನ್ ಮಂತ್ರ ಓದುವ ಫಲ, ಬೆಸ್ಟ್ ಸಮಯ ಯಾವುದು ಇಲ್ಲಿದೆ ವಿವರ

ಶ್ರೀಕೃಷ್ಣ ಬೆಣ್ಣೆ ಕದಿಯುತ್ತಿದ್ದದ್ದೇಕೆ, ಬಾಲಲೀಲೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು

ಸಂಜೆ ದೀಪ ಹಚ್ಚುವಾಗ ಶ್ರೀ ಮಹಾಲಕ್ಷ್ಮೀ ಕವಚಂ ಸ್ತೋತ್ರ ಪಠಿಸಿ

ಮಾನಸಿಕ ನೆಮ್ಮದಿಗಾಗಿ ಗುರುವಾರ ರಾಯರ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಜನೆಗಾಗಿ ಶ್ರೀ ವಾಣಿ ಶರಣಾಗತಿ ಸ್ತೋತ್ರಂ ಪಠಿಸಿ

ಮುಂದಿನ ಸುದ್ದಿ
Show comments