ಯಾವ ರಾಶಿಯವರು ಯಾವುದರಿಂದ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು ಗೊತ್ತಾ?

Webdunia
ಶನಿವಾರ, 12 ಸೆಪ್ಟಂಬರ್ 2020 (07:57 IST)
ಬೆಂಗಳೂರು : ಶಿವನಿಗೆ ರುದ್ರಾಭಿಷೇಕ ಬಹಳ ಪ್ರಿಯವಾದದ್ದು. ಶಿವನನ್ನು ಒಲಿಸಿಕೊಳ್ಳಲು ರುದ್ರಾಭಿಷೇಕ ಮಾಡಿಸಿ. ಇದನ್ನು ರಾಶಿಗನುಸಾರವಾಗಿ ಮಾಡಿದರೆ ಇನ್ನು ಉತ್ತಮ. ಆದಕಾರಣ ಯಾವ ರಾಶಿಯವರು ಯಾವುದರಿಂದ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಈ ರಾಶಿಯವರು ಜೇನುತುಪ್ಪ ಮತ್ತು ಕಬ್ಬಿನರಸದಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಒಳ್ಳೆಯದು.
*ವೃಷಭ ರಾಶಿ: ಈ ರಾಶಿಯವರು ಹಾಲು ಮೊಸರಿನಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಉತ್ತಮ.
*ಮಿಥುನ ರಾಶಿ : ಇವರು ಶರವತ್ತು ಅಥವಾ ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಿ.
*ಕಟಕ ರಾಶಿ : ಈ ರಾಶಿಯವರು ಹಾಲು ಮತ್ತು ಜೇನುತುಪ್ಪದಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಒಳ್ಳೆಯದು
*ಸಿಂಹ ರಾಶಿ : ಇವರು ಜೇನುತುಪ್ಪ ಮತ್ತು ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಿ.
*ಕನ್ಯಾ ರಾಶಿ : ಈ ರಾಶಿಯವರು ಮೊಸರು, ಕುಶೋದಕದಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಉತ್ತಮ.
*ತುಲಾ ರಾಶಿ : ಈ ರಾಶಿಯವರು ಮೊಸರು, ಕುಶೋದಕದಿಂದ ಶಿವನಿಗೆ ಅಭಿಷೇಕ ಮಾಡಿ
*ವೃಶ್ಚಿಕ ರಾಶಿ : ಈ ರಾಶಿಯವರು ಕಬ್ಬಿನ ಹಾಲು , ಜೇನುತುಪ್ಪ, ಹಾಲು ಶಿವನಿಗೆ ಅಭಿಷೇಕ ಮಾಡಿಸಿದರೆ ಉತ್ತಮ
*ಧನು ರಾಶಿ : ಈ ರಾಶಿಯವರು ಹಾಲು ಮತ್ತು ಜೇನುತುಪ್ಪದಿಂದ ಶಿವನಿಗೆ ಅಭಿಷೇಕ ಮಾಡಿ.
*ಮಕರ ರಾಶಿ : ಈ ರಾಶಿಯವರು ಗಂಗಾ ಜಲದಲ್ಲಿ ಬೆಲ್ಲ ಹಾಕಿ ಮಾಡಿರುವ ರಸ, ಕುಶೋದಕದಿಂದ ಶಿವನಿಗೆ ಅಭಿಷೇಕ ಮಾಡಿ.
*ಕುಂಭ ರಾಶಿ : ಈ ರಾಶಿಯವರು ಮೊಸರು, ಕುಶೋದಕದಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಉತ್ತಮ.
* ಮೀನ ರಾಶಿ : ಈ ರಾಶಿಯವರು ಕಬ್ಬಿನ ಹಾಲು , ಜೇನುತುಪ್ಪ, ಹಾಲು ಶಿವನಿಗೆ ಅಭಿಷೇಕ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಈ ವಸ್ತುಗಳನ್ನು ಮನೆಗೆ ತರಬೇಡಿ

ದೀಪ ಹಚ್ಚುವಾಗ ಗೊತ್ತಿಲ್ಲದೆ ಈ ತಪ್ಪು ಮಾಡಬೇಡಿ, ಶ್ರೇಯಸ್ಸಲ್ಲ

ಪವರ್ ಫುಲ್ ಸರಸ್ವತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಮುಂದಿನ ಸುದ್ದಿ
Show comments