Daily Horoscope

Select Your Language

Notifications

webdunia
webdunia
webdunia
webdunia

ದಾಂಪತ್ಯದಲ್ಲಿ ಪ್ರೀತಿ ಸಾಮರಸ್ಯಕ್ಕಾಗಿ ಈ ಸ್ತೋತ್ರವನ್ನು ಪಠಿಸಿ

Lord Shiva
ಈ ಸ್ತೋತ್ರವನ್ನು ದಿನವೂ ಪಠಿಸುವುದರಿಂದ ದಾಂಪತ್ಯ ಜೀವನದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಸೌಭಾಗ್ಯ ವೃದ್ಧಿಯಾಗುತ್ತದೆ. ಜನ್ಮ-ಮರಣ ಮತ್ತು ಸಂಸಾರ ದುಃಖಗಳಿಂದ ಮುಕ್ತಿ ಸಿಕ್ಕು ಶಿವ-ಪಾರ್ವತಿಯರ ಕೃಪೆ ಪ್ರಾಪ್ತಿಯಾಗುತ್ತದೆ.
 
॥ ಶ್ರೀ ಉಮಾಮಹೇಶ್ವರ ಸ್ತೋತ್ರಮ್ ॥
 
ನಮಃ ಶಿವಾಭ್ಯಾಂ ನವಯೌವನಾಭ್ಯಾಂ
ಪರಸ್ಪರಾಶ್ಲಿಷ್ಟವಪುರ್ಧರಾಭ್ಯಾಮ್ ।
ನಗೇಂದ್ರಕನ್ಯಾವೃಷಕೇತನಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 1 ॥
ನಮಃ ಶಿವಾಭ್ಯಾಂ ಸರಸೋತ್ಸವಾಭ್ಯಾಂ
ನಮಸ್ಕೃತಾಭೀಷ್ಟವರಪ್ರದಾಭ್ಯಾಮ್ ।
ನಾರಾಯಣೇನಾರ್ಚಿತಪಾದುಕಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 2 ॥
ನಮಃ ಶಿವಾಭ್ಯಾಂ ವೃಷವಾಹನಾಭ್ಯಾಂ
ವಿರಿಂಚಿವಿಷ್ಣ್ವಿಂದ್ರಸುಪೂಜಿತಾಭ್ಯಾಮ್ ।
ವಿಭೂತಿಪಾಟೀರವಿಲೇಪನಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 3 ॥
ನಮಃ ಶಿವಾಭ್ಯಾಂ ಜಗದೀಶ್ವರಾಭ್ಯಾಂ
ಜಗತ್ಪತಿಭ್ಯಾಂ ಜಯವಿಗ್ರಹಾಭ್ಯಾಮ್ ।
ಜಂಭಾರಿಮುಖ್ಯೈರಭಿವಂದಿತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 4 ॥
ನಮಃ ಶಿವಾಭ್ಯಾಂ ಪರಮೌಷಧಾಭ್ಯಾಂ
ಪಂಚಾಕ್ಷರೀಪಂಜರರಂಜಿತಾಭ್ಯಾಮ್ ।
ಪ್ರಪಂಚಸೃಷ್ಟಿಸ್ಥಿತಿಸಂಹೃತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 5 ॥
ನಮಃ ಶಿವಾಭ್ಯಾಮತಿಸುಂದರಾಭ್ಯಾ-
-ಮತ್ಯಂತಮಾಸಕ್ತಹೃದಂಬುಜಾಭ್ಯಾಮ್ ।
ಅಶೇಷಲೋಕೈಕಹಿತಂಕರಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 6 ॥
ನಮಃ ಶಿವಾಭ್ಯಾಂ ಕಲಿನಾಶನಾಭ್ಯಾಂ
ಕಂಕಾಲಕಲ್ಯಾಣವಪುರ್ಧರಾಭ್ಯಾಮ್ ।
ಕೈಲಾಸಶೈಲಸ್ಥಿತದೇವತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 7 ॥
ನಮಃ ಶಿವಾಭ್ಯಾಮಶುಭಾಪಹಾಭ್ಯಾ-
-ಮಶೇಷಲೋಕೈಕವಿಶೇಷಿತಾಭ್ಯಾಮ್ ।
ಅಕುಂಠಿತಾಭ್ಯಾಂ ಸ್ಮೃತಿಸಂಭೃತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 8 ॥
ನಮಃ ಶಿವಾಭ್ಯಾಂ ರಥವಾಹನಾಭ್ಯಾಂ
ರವೀಂದುವೈಶ್ವಾನರಲೋಚನಾಭ್ಯಾಮ್ ।
ರಾಕಾಶಶಾಂಕಾಭಮುಖಾಂಬುಜಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 9 ॥
ನಮಃ ಶಿವಾಭ್ಯಾಂ ಜಟಿಲಂಧರಾಭ್ಯಾಂ
ಜರಾಮೃತಿಭ್ಯಾಂ ಚ ವಿವರ್ಜಿತಾಭ್ಯಾಮ್ ।
ಜನಾರ್ದನಾಬ್ಜೋದ್ಭವಪೂಜಿತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 10 ॥
ನಮಃ ಶಿವಾಭ್ಯಾಂ ವಿಷಮೇಕ್ಷಣಾಭ್ಯಾಂ
ಬಿಲ್ವಚ್ಛದಾಮಲ್ಲಿಕದಾಮಭೃದ್ಭ್ಯಾಮ್ ।
ಶೋಭಾವತೀಶಾಂತವತೀಶ್ವರಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 11 ॥
ನಮಃ ಶಿವಾಭ್ಯಾಂ ಪಶುಪಾಲಕಾಭ್ಯಾಂ
ಜಗತ್ರಯೀರಕ್ಷಣಬದ್ಧಹೃದ್ಭ್ಯಾಮ್ ।
ಸಮಸ್ತದೇವಾಸುರಪೂಜಿತಾಭ್ಯಾಂ
ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 12 ॥
 

Share this Story:

Follow Webdunia kannada

ಮುಂದಿನ ಸುದ್ದಿ

ಜಾತಕದಲ್ಲಿ ಯಾವ ದೋಷವಿದ್ದಾಗ ಪದೇ ಪದೇ ಅಪಘಾತಗಳಾಗುತ್ತವೆ