Daily Horoscope

Select Your Language

Notifications

webdunia
webdunia
webdunia
webdunia

ಶ್ರೀ ತ್ರಿಪುರ ಸುಂದರಿ ದಂಡಕಂ ಸ್ತೋತ್ರ

Devi Tripura Sundari
ಶ್ರೀ ತ್ರಿಪುರಸುಂದರೀ ದಂಡಕವನ್ನು ನಿತ್ಯವೂ ಭಕ್ತಿ ಹಾಗೂ ಶ್ರದ್ಧೆಯಿಂದ ಪಠಿಸುವುದರಿಂದ ಮತ್ತು ಶ್ರವಣ ಮಾಡುವುದರಿಂದ ಅನೇಕ ದೈವಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಲಾಭಗಳು ದೊರೆಯುತ್ತವೆ.

ಶ್ರೀ ತ್ರಿಪುರಸುಂದರೀ ದಂಡಕಮ್

ಜಯತಿ ನಿಜಸುಧಾಂಭಃ ಸಂಭವಾ ವಾಗ್ಭವಶ್ರೀಃ ಅಥ ಸರಸ ಸಮುದ್ಯತ್ ಕಾಮತತ್ತ್ವಾನುಭಾವಾ |
ತದನು ಪರಮಧಾಮ ಧ್ಯಾನಸಂಲಕ್ಷ್ಯ ಮೋಕ್ಷಾ ರವಿ ಶಶಿ ಶಿಖಿರೂಪಾ ತ್ರೈಪುರೀ ಮಂತ್ರಶಕ್ತಿಃ || ೧ ||

ಜಯ ಜಯ ಜಗದೇಕಮಾತರ್ ನಮಶ್ಚಂದ್ರಚೂಡೇಂದ್ರ ಸೋಪೇಂದ್ರ ಪದ್ಮೋದ್ಭವೋಷ್ಣಾಮ್ಶುಶೀತಾಂಶು ಶಿಖಿ ಪವನ ಯಮ ಧನಂಜಯ ಪತಿ ವರುಣ ಪ್ರಮುಖ ಸಕಲ ಸುರ ಮುಕುಟ ಮಣಿ ನಿಚಯ ಕರ ನಿಕರ ಪರಿಜನಿತ ಪುರವಿವಿಧ ಮಣಿ ಘಟಿತ ಚರಣ ನಖ ರತ್ನ ಮಯೂಖ ವಿಮಲ ಕಮಲ ಕುಹರ ಮಣಿಗಣ ಕೃತ ನೀರಾಜನ ಶೋಭೆ

ಸೌಧಾಂಬುಧಾವರುಣಪೋತ ಸುವರ್ಣಶೈಲ ಕಾದಂಬ ದಿವ್ಯವನ ಮಧ್ಯಮ ವರ್ಣಭೂಮೌ |
ಭಾಸ್ವತ್ ವಿಚಿತ್ರಮಣಿ ಮಂಡಪ ದಿವ್ಯಪೀಠ ಮಧ್ಯಸ್ಥಿತಾಂ ಭುವನಮಾತರಮಾಶ್ರಯಾಮಿ ||

ಬ್ರಹ್ಮೇಂದ್ರ ರುದ್ರ ಹರಿ ಚಂದ್ರ ಸಹಸ್ರರಶ್ಮಿ ಸ್ಕಂದ ದ್ವಿಪಾನನ ಹುತಾಶನ ವಂದಿತಾಯೈ |
 ವಾಗೀಶ್ವರಿ ತ್ರಿಭುವನೇಶ್ವರಿ ವಿಶ್ವಮಾತರಂತರ್ಬಹಿಶ್ಚ ಕೃತ ಸಂಸ್ಥಿತಯೇ ನಮಸ್ತೇ ||

ಇತಿ ಶ್ರೀದೀಪಕನಾಥಸಿದ್ಧ ವಿರಚಿತಂ ಶ್ರೀ ತ್ರಿಪುರಸುಂದರೀ ದಂಡಕಮ್ ಸಂಪೂರ್ಣಮ್.

 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ವೆಂಕಟೇಶ್ವರ ಅಷ್ಟಕಂ ಸ್ತೋತ್ರ ಫಲ